ಅಮೇರಿಕಾ: ವೈಟ್ ಹೌಸ್’ನಲ್ಲಿ ಔತಣಕೂಟ- ಮೋದಿ ಜೊತೆ ಅಂಬಾನಿ ದಂಪತಿ, ಪ್ರಮುಖ ಉದ್ಯಮಿಗಳು ಭಾಗಿ

ಅಮೆರಿಕ ಅಧ್ಯಕ್ಷ ಜೋ ಬೈಡನ್ ದಂಪತಿ ಶ್ವೇತಭವನದ ದಕ್ಷಿಣ ಭಾಗದಲ್ಲಿರುವ ಉದ್ಯಾನದಲ್ಲಿ ಮೋದಿ ಅವರಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ರಿಲಯನ್ಸ್ ಗ್ರೂಪ್‌ನ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸೇರಿದಂತೆ ಪ್ರಮುಖ ಉದ್ಯಮಿಗಳು ಮತ್ತು ರಾಜಕಾರಣಿಗಳು ಸಹ ಸೇರಿ 400 ಜನ ಗಣ್ಯ ಅತಿಥಿಗಳು ಪಾಲ್ಗೊಂಡಿದ್ದಾರೆ. ಅಧ್ಯಕ್ಷ ಜೋ ಬೈಡನ್ ದಂಪತಿ ಅಮಿರಿಕ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ರಾಜ್ಯ ಭೋಜನಕ್ಕೆ ಶ್ವೇತಭವನದಲ್ಲಿ ಪ್ರಧಾನಿ ಮೋದಿಯವರಿಗೆ ಆತಿಥ್ಯ ನೀಡಿದರು. ಅಮೆರಿಕ ರಾಜಧಾನಿಯಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ […]

ಅಮೇರಿಕಾ: ವೈಟ್ ಹೌಸ್’ನಲ್ಲಿ ಔತಣಕೂಟ- ಮೋದಿ ಜೊತೆ ಅಂಬಾನಿ ದಂಪತಿ, ಪ್ರಮುಖ ಉದ್ಯಮಿಗಳು ಭಾಗಿ Read More »