YouTube ಮೂಲಕ ಕೋಟಿ ಕೋಟಿ ಗಳಿಸುತ್ತಿರುವ 12 ವರ್ಷದ ಹುಡುಗಿ!
ಈ ಲೇಖನದ ಶೀರ್ಷಿಕೆ ನೋಡಿ ನಿಮಗೆಲ್ಲಾ ಖಂಡಿತ ಶಾಕ್ ಆಗಿರತ್ತೆ ಅನ್ಸತ್ತೆ. ಇದೇನಪ್ಪಾ, ಕೇವಲ 12 ವಯಸ್ಸಿನ ಹುಡುಗಿ ಬರೀ ಯೂಟ್ಯೂಬ್ ಮೂಲಕವೇ ಕೋಟಿ ದುಡಿಯುತ್ತಿದ್ದಾಳಾ? ಇದು ‘ನಂಬಲಸಾಧ್ಯ’ ಎಂದು ಅನಿಸುತ್ತಲೂ ಇರಬಹುದು. ಆದರೆ, ಇದು ಸಂಪೂರ್ಣ ನಿಜವಾದ ಸಂಗತಿ! ಹೌದು, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ 11 ವರ್ಷದ ಶ್ಫಾ ತನ್ನ ಯೂಟ್ಯೂಬ್ (Youtube) ಚಾನೆಲ್ ಮೂಲಕ ಕೋಟಿ ಕೋಟಿ ಹಣ ಗಳಿಸುತ್ತಿದ್ದಾಳೆ. ತನ್ನ ವಿಡೀಯೋಗಳ ಮೂಲಕ ಜಗತ್ತಿನಾದ್ಯಂತ ಮಕ್ಕಳ ಮನ ಗೆಲ್ಲುತ್ತಿದ್ದಾಳೆ. ಈ …
YouTube ಮೂಲಕ ಕೋಟಿ ಕೋಟಿ ಗಳಿಸುತ್ತಿರುವ 12 ವರ್ಷದ ಹುಡುಗಿ! Read More »