ತ್ವಯ್ಬಾ ಯೂತ್ ವಿಂಗ್ ಗಾಂಧಿನಗರ: ಇಸ್ಲಾಮಿಕ್ ಕಥಾ ಪ್ರಸಂಗ; ಬೃಹತ್ ಸಂಖ್ಯೆಯಲ್ಲಿ ಸೇರಿದ ಕೇಳುಗರು

ತ್ವಯ್ಬಾ ಯೂತ್ ವಿಂಗ್ ಗಾಂಧಿನಗರ ಇದರ ಆಶ್ರಯದಲ್ಲಿ ಡಿಸೆಂಬರ್ 05 ರಂದು ಗಾಂಧಿನಗರದ ಪೆಟ್ರೋಲ್ ಬಂಕ್ ಮುಂಭಾಗದ ಗಾಂಧಿ ಮೈದಾನದಲ್ಲಿ ಝುಬೈರ್ ಮಾಸ್ಟರ್ ತೊಟ್ಟಿಕ್ಕಲ್ ಅವರಿಂದ “ಮರಣಂ ವಿದಿಚ್ಚ ಪೂಂದೋಟ್ಟಂ” ಎಂಬ ವಿಷಯದ ಬಗ್ಗೆ ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಿತು. ಹೆಚ್ಚಿನ ಸಂಖ್ಯೆಯ ಜನರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು, ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಥಳ ಸೌಕರ್ಯ ಕಲ್ಪಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಂ ಹಾಜಿ ಕಮ್ಮಡಿಯವರು ವಹಿಸಿದರು. ಕಾರ್ಯಕ್ರಮ ದುಅ: ಆಶಿರ್ವಚನ ಮತ್ತು ಉದ್ಘಾಟನೆ ಯನ್ನು ಅಸ್ಸಯ್ಯದ್ ತ್ವಾಹಿರ್ […]

ತ್ವಯ್ಬಾ ಯೂತ್ ವಿಂಗ್ ಗಾಂಧಿನಗರ: ಇಸ್ಲಾಮಿಕ್ ಕಥಾ ಪ್ರಸಂಗ; ಬೃಹತ್ ಸಂಖ್ಯೆಯಲ್ಲಿ ಸೇರಿದ ಕೇಳುಗರು Read More »