ಮಿಚಾಂಗ್ ಚಂಡಮಾರುತ: ಸಹಾಯಕ್ಕೆ ಬಂದ ನಟ ಸೂರ್ಯ

ಮಿಚಾಂಗ್ ಚಂಡಮಾರುತಕ್ಕೆ ಚೆನ್ನೈ ತತ್ತರಿಸಿ ಹೋಗಿದೆ. ತಮಿಳು ನಾಡಿನ ಸಾಕಷ್ಟು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲಿನವರ ಬದುಕು ನೀರಿನಲ್ಲಿ ಮುಳುಗಿದೆ. ಇಂತಹ ಸಂದರ್ಭದಲ್ಲಿ ತಮಿಳಿನ ಹೆಸರಾಂತ ನಟರಾದ ಸೂರ್ಯ (Surya), ಕಾರ್ತಿ ಸಹಾಯ ಹಸ್ತ ಚಾಚಿದ್ದಾರೆ. ತಿರುವಳ್ಳೂರು ಜಿಲ್ಲೆ, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ ಸೇರಿದಂತೆ ಹಲವು ಪ್ರವಾಹ ಪೀಡಿತ ಊರಿಗಳಿಗೆ ನೆರವು ನೀಡಿದ್ದಾರೆ. ಆರಂಭಿಕ ಮೊತ್ತವಾಗಿ ಹತ್ತು ಲಕ್ಷ ರೂಪಾಯಿ ನೀಡಿದ್ದು, ಇನ್ನೂ ಹೆಚ್ಚಿನ ನೆರವು ನೀಡಲಿದ್ದಾರೆ. ಮಿಚಾಂಗ್ ಚಂಡಮಾರುತ (Cyclone Michaung) ರೌದ್ರರೂಪಕ್ಕೆ ತಮಿಳುನಾಡು (Tamilnadu), ಆಂಧ್ರದಲ್ಲಿ […]

ಮಿಚಾಂಗ್ ಚಂಡಮಾರುತ: ಸಹಾಯಕ್ಕೆ ಬಂದ ನಟ ಸೂರ್ಯ Read More »