ಏಷ್ಯಾ ಸೀನಿಯರ್ ಓಪನ್ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಭಾಗವಹಿಸಲು ರಿಝ್ವಾನ್ ವಿಯೆಟ್ನಾಂ’ಗೆ

ಸುಳ್ಯದ ಶ್ರೇಷ್ಠ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಆಟಗಾರ ಹಾಗೂ ಯುವ ಉದ್ಯಮಿಯಾದ ಜನತಾ ಗ್ರೂಪ್ಸ್ ನ ರಿಜ್ವಾನ್ ಅಹ್ಮದ್ ಜನತಾ ರವರು ಡಿ. 12 ರಿಂದ ಡಿ.17 ರವರಗೆ ವಿಯಟ್ನಾಂ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಏಷ್ಯಾ ಸಿನೀಯ‌ರ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. ಇವರ ಜೊತೆ ಸಹ ಆಟಗಾರನಾಗಿ ಬೆಂಗಳೂರಿನ ರೇಣುಕಾ ಪ್ರಸಾದ್‌ ತೆರಳಿದ್ದಾರೆ.

ಏಷ್ಯಾ ಸೀನಿಯರ್ ಓಪನ್ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಭಾಗವಹಿಸಲು ರಿಝ್ವಾನ್ ವಿಯೆಟ್ನಾಂ’ಗೆ Read More »