ಜಾಲ್ಸೂರು: ಪಾನ್‌ಕಾರ್ಟ್ ಬಿದ್ದು ಸಿಕ್ಕಿದೆ; ಮಾಹಿತಿ‌ ತಿಳಿಸಿ‌ ಪಡೆದುಕೊಳ್ಳಲು‌ ಕೋರಿಕೆ.

ಜಾಲ್ಸೂರು: ಜಾಲ್ಸೂರು ಪರಿಸರದಲ್ಲಿ ಪಾನ್ ಕಾರ್ಟ್ ಒಂದು‌ ಬಿದ್ದು ಸಿಕ್ಕಿರುತ್ತದೆ. ಪಾನ್ ಕಾರ್ಡುದಾರರ ಹೆಸರು ಬಿ.ವಾರಿಜ ಕುಮಾರಿ‌ ಎಂದು ನಮೂದಿಸಿದ್ದು, ಕಳೆದುಕೊಂಡವರು ಕೆಳಗೆ ಕಾಣಿಸಿದ ನಂಬರ್ ನಲ್ಲಿ ಸಂಪರ್ಕ ಪಡೆದು ಹಿಂತಿರುಗಿ ಪಡೆಯಬೇಕೆಂದು ಕೇಳಿಕೊಂಡಿದ್ದಾರೆ. ಫೋನ್ ನಂ: 9880986466