ಸುಮನ ಬೆಳ್ಳಾರ್ಕರ್ ರಿಂದ ಬಿರುಸಿನ ಮತಯಾಚನೆ; ಕಡಬ, ನೆಲ್ಯಾಡಿ, ಬೆಳ್ಳಾರೆ ಭಾಗದಲ್ಲಿ ಕಾರ್ನರ್ ಮೀಟ್

ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ (BA, MBA) ರಿಂದ ಚುನಾವಣಾ ಹಾಗೂ ಪ್ರಚಾರ ಮನೆ-ಮನೆ ಭೇಟಿ ಕಾರ್ಯಕ್ರಮ ಬಹಳ ಬಿರುಸಿನಿಂದ ನಡೆಯಿತು. ಕಡಬ, ನೆಲ್ಯಾಡಿ, ಬೆಳ್ಳಾರೆ ಸುತ್ತಮುತ್ತ ಪ್ರದೇಶದಲ್ಲಿ ಕಾರ್ನರ್ ಮೀಟ್ ನಡೆಸಲಾಯಿತು. ಈ ಸಂಧರ್ಭದಲ್ಲಿ ಸುಮನಾ ಬೆಳ್ಳಾರ್ಕರ್ , ಜಿಲ್ಲಾಧ್ಯಕ್ಷರಾದ ಅಶೋಕ ಎಡಮಲೆ, ಪ್ರತಾಪ್ ಚಂದ್ರಯ್ಯ ರೈ ಗೋಳಿತ್ತೊಟ್ಟು, ಕಲಂದರ್ ಎಲಿಮಲೆ, ಗುರುಪ್ರಸಾದ್ ಮೇರ್ಕಜೆ, ಶನೋನ್ ಮಂಗಳೂರು, ರವಿ ಪ್ರಸಾದ್, ಹರೀಶ್ ಕಡಪಾಲ, ಬಶೀರ್, ರಾಮಕೃಷ್ಣ ಬೀರಮಂಗಿಲ ಹಾಗೂ […]

ಸುಮನ ಬೆಳ್ಳಾರ್ಕರ್ ರಿಂದ ಬಿರುಸಿನ ಮತಯಾಚನೆ; ಕಡಬ, ನೆಲ್ಯಾಡಿ, ಬೆಳ್ಳಾರೆ ಭಾಗದಲ್ಲಿ ಕಾರ್ನರ್ ಮೀಟ್ Read More »