ಮಾರ್ನಿಂಗ್ ಪ್ರಿಮಿಯರ್ ಲೀಗ್; ಟೆನ್ ಗೈಸ್ ಚಾಂಪಿಯನ್, ಫ್ಲೈ ವೆಲ್ ವಾರಿಯರ್ಸ್‌ ರನ್ನರ್ ಅಪ್

ಸುಳ್ಯ: ಮಾರ್ನಿಂಗ್ ಕ‌್ರಿಕೆಟರ್ಸ್ ಕ್ಲಬ್ ಸುಳ್ಯ ಇದರ ಆಶ್ರಯದಲ್ಲಿ ‌ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟವು ಜುಲೈ 2 ರಂದು ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆಯಿತು. ಫೈನಲ್ ಹಣಾಹಣಿಯಲ್ಲಿ ನಾಗರಾಜ್ ಮಾಲಕತ್ವದ ಟೆನ್ ಗೈಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ರನ್ನರ್ ಪ್ರಶಸ್ತಿಯನ್ನು ಬಶೀರ್ ಮಾಲೀಕತ್ವದ ಫ್ಲೈ ವೆಲ್ ವಾರಿಯರ್ಸ್ ತಂಡ ತನ್ನದಾಗಿಸಿಕೊಂಡಿತು. ವೈಯುಕ್ತಿಕ ಉತ್ತಮ ಎಸೆತಗಾರನಾಗಿ ಮಂಜುನಾಥ , ಉತ್ತಮ ದಾಂಡಿಗನಾಗಿ ಶಮೀರ್, ಸರಣಿ ಶ್ರೇಷ್ಠ ಆಟಗಾರನಾಗಿ ಶಿಯಾಬ್ ಗಾಂಧಿನಗರ ತನ್ನದಾಗಿಸಿಕೊಂಡರು.

ಮಾರ್ನಿಂಗ್ ಪ್ರಿಮಿಯರ್ ಲೀಗ್; ಟೆನ್ ಗೈಸ್ ಚಾಂಪಿಯನ್, ಫ್ಲೈ ವೆಲ್ ವಾರಿಯರ್ಸ್‌ ರನ್ನರ್ ಅಪ್ Read More »