ಮಾಸ್ಟರ್ ಶೆಫ್ ಆಫ್ ಇಂಡಿಯಾ ಮಹಮ್ಮದ್ ಆಶಿಕ್ ರವರನ್ನು ಭೇಟಿಯಾದ ಕೆ. ಎಂ. ಮುಸ್ತಫ
ಪ್ರತಿಷ್ಠಿತ ಅಡುಗೆ ಸ್ಪರ್ಧೆ ಸೋನಿ ಲೈವ್ ನಲ್ಲಿ ಮಿಂಚಿದ ಪ್ರಥಮ ಕನ್ನಡಿಗ

ಇತ್ತೀಚೆಗೆ ಮುಂಬೈಯಲ್ಲಿ ಜರಗಿದ ದೇಶದ ಪ್ರತಿಷ್ಠಿತ ಅಡುಗೆ ಸ್ಪರ್ಧೆ ಒಟಿಟಿ ಫ್ಲಾಟ್ ಫಾರಂ 8 ನೇ ಆವೃತ್ತಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಆಶಿಕ್ (ಮಾಸ್ಟರ್ ಶೆಫ್ ಆಫ್ ಇಂಡಿಯಾ) ರವರನ್ನು ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಮಂಗಳೂರಿನಲ್ಲಿ ಭೇಟಿ ಮಾಡಿ ಅಭಿನಂದಿಸಿದರುಮಂಗಳೂರಿನ ಬ್ಯಾರಿಸ್ ಇಂಜಿನಿಯರಿಂಗ್ ಕಾಲೇಜು ಪದವಿ ಪ್ರದಾನ ಸಮಾರಂಭದಲ್ಲಿ ಸನ್ಮಾನಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಭೇಟಿಯಾದರು. ಸಂಸ್ಥೆಯ ಅಧ್ಯಕ್ಷ ಸಯ್ಯದ್ ಮಹಮ್ಮದ್ ಬ್ಯಾರಿ ಉಪಸ್ಥಿತರಿದ್ದರು.

ಮಾಸ್ಟರ್ ಶೆಫ್ ಆಫ್ ಇಂಡಿಯಾ ಮಹಮ್ಮದ್ ಆಶಿಕ್ ರವರನ್ನು ಭೇಟಿಯಾದ ಕೆ. ಎಂ. ಮುಸ್ತಫ
ಪ್ರತಿಷ್ಠಿತ ಅಡುಗೆ ಸ್ಪರ್ಧೆ ಸೋನಿ ಲೈವ್ ನಲ್ಲಿ ಮಿಂಚಿದ ಪ್ರಥಮ ಕನ್ನಡಿಗ
Read More »