ವಿಚ್ಛೇದನ ಕೋರಿದ್ದ ಜೋಡಿಗಳ ಬಾಳಲ್ಲಿ ಮತ್ತೆ ಬಾಂಧವ್ಯದ ಬೆಸುಗೆ

ಕೊಪ್ಪಳ: ವೈಹಿವಾಹಿಕ ಜೀವನದಲ್ಲಿ ವಿರಸಗೊಂಡು ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದ ಮೂರು ಜೋಡಿಗಳಿಗೆ ಗಂಗಾವತಿ (Gangavati) ನ್ಯಾಯಾಧೀಶರು ಪರಸ್ಪರ ಆಪ್ತ ಸಮಾಲೋಚನೆ ಮಾಡಿ ಮತ್ತೆ ಬೆಸುಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕವಲು ಹಾದಿಯಲ್ಲಿದ್ದ ದಾಂಪತ್ಯ ಜೀವನವನ್ನು ಸರಿದಾರಿಗೆ ತರುವಲ್ಲಿ ನ್ಯಾಯಾಧೀಶರು ಯಶಸ್ವಿಯಾಗಿದ್ದಾರೆ. ಕೊಪ್ಪಳದ ಗಂಗಾವತಿ ನ್ಯಾಯಾಲಯದಲ್ಲಿ ಇಂದು ನಡೆದ ಲೋಕಾ ಅದಾಲತ್‌ನಲ್ಲಿ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಧೀಶರು, ಜೀವನಾಂಶ ಕೋರಿ ಬಂದಿದ್ದ ಅರ್ಜಿ, ರಸ್ತೆ ಅಪಘಾತ, ಚೆಕ್ ಬೌನ್ಸ್, ವಿಚ್ಛೇದನದಂತ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಮಾಡಿದರು. […]

ವಿಚ್ಛೇದನ ಕೋರಿದ್ದ ಜೋಡಿಗಳ ಬಾಳಲ್ಲಿ ಮತ್ತೆ ಬಾಂಧವ್ಯದ ಬೆಸುಗೆ Read More »