Kasaragod

ಕಾಸರಗೋಡು : ಗೃಹಿಣಿ ಮೃತದೇಹ ಬಾವಿಯಲ್ಲಿ ಪತ್ತೆ

ಗೃಹಿಣಿ ಯೋರ್ವಳ ಮೃತ ದೇಹ ಬಾವಿ ಯಲ್ಲಿ ಪತ್ತೆಯಾದ ಘಟನೆ ಪೆರ್ಲ ಅಡ್ಕಸ್ಥಳ ಪಾಡಿಂಗಯದಲ್ಲಿ ನಡೆದಿದೆ. ಯೋಗೀಶ್ ನಾಯ್ಕ್ ರವರ ಪತ್ನಿ ದಿವ್ಯಾ (28) ಮೃತಪಟ್ಟವರು ಎಂದು ಗುರುತಿಸಲಾಗಿದ್ದು. ಮನೆಯಿಂದ ನಾಪತ್ತೆಯಾಗಿದ್ದ ಈಕೆಯನ್ನು ಶೋಧ ನಡೆಸಿದಾಗ ತೋಟದ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ.ಬಾವಿಯ ಸಮೀಪ ಚಪ್ಪಲಿ ಪತ್ತೆಯಾಗಿದ್ದು, ಬಳಿಕ ಬಾವಿಯನ್ನು ಗಮನಿಸಿದಾಗ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕಾಸರಗೋಡಿ ನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತ ದೇಹ ವನ್ನು ಮೇಲಕ್ಕೆತ್ತಿದ್ದರು . ಕಾಸರಗೋಡು ಜನರಲ್ […]

ಕಾಸರಗೋಡು : ಗೃಹಿಣಿ ಮೃತದೇಹ ಬಾವಿಯಲ್ಲಿ ಪತ್ತೆ Read More »

ಕಾಸರಗೋಡು: ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು

ಕಾಸರಗೋಡು: ಡಿ 09: ಲಾರಿಯಡಿಗೆ ಸಿಲುಕಿ ಚಾಲಕ ಮೃತ ಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಬದಿಯಡ್ಕ ಸಮೀಪದ ನೀರ್ಚಾಲ್ ಗೋಳಿಯಡ್ಕ ದಲ್ಲಿ ಎಂಬಲ್ಲಿ ನಡೆದಿದೆ. ಪಾಡಿ ಉತ್ತರತ್ತೋಡಿಯ ಮುಹಮ್ಮದ್ ನೌಫಲ್ (23) ಮೃತಪಟ್ಟ ದುರ್ದೈವಿ. ಲಾರಿಯನ್ನು ಸ್ಟಾರ್ಟ್ನಲ್ಲಿರಿಸಿ ಗೇಟ್ ತೆರೆಯಲು ಹೋದ ಸಂದರ್ಭದಲ್ಲಿ ಅದೇ ಲಾರಿ ಮುಂದಕ್ಕೆ ಸಂಚರಿಸಿ ಲಾರಿಯಡಿಗೆ ಸಿಲುಕಿ ಈ ದಾರುಣ ಘಟನೆ ನಡೆದಿದೆ. ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಈ ಅಪಘಾತ ಸಂಬಂದಿಸಿದಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ

ಕಾಸರಗೋಡು: ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು Read More »

ಕನ್ನಡ ಹೋರಾಟಗಾರರೇ, ಕಾಸರಗೋಡಿನ ಸರ್ಕಾರಿ ಶಾಲೆಯಲ್ಲಿ ಕನ್ನಡ ಉಳಿಸಲು ಮಕ್ಕಳು ಬೀದಿಗಿಳಿದಿದ್ದಾರೆ, ನೀವು ಎಲ್ಲಿದ್ದೀರಿ?

ಮಂಗಳೂರು: ನೀವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಸಿನಿಮಾ ನೋಡಿದ್ದರೆ, ಅದರಲ್ಲಿನ ಕೋರ್ಟ್ ಸೀನ್​​​ನಲ್ಲಿ ವಕೀಲನ ಪಾತ್ರ ಮಾಡುವ ಅನಂತನಾಗ್ ಒಂದು ಡಯಲಾಗ್ ಹೇಳುತ್ತಾರೆ. “ಸಂಸತ್ತಿಗೆ ಸಂಸದರು ಬರಲ್ಲ ಎಂದು ಪಾರ್ಲಿಮೆಂಟನ್ನು ಮುಚ್ಚಲ್ಲ. ಐಸಿಯುಗೆ ರೋಗಿಗಳು ಬರಲ್ಲ ಎಂದು ಐಸಿಯು ಮುಚ್ಚೋಕೆ ಆಗಲ್ಲ. ಅದೇ ರೀತಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದು ಮಗು ಇದ್ದರೂ ಅಲ್ಲಿ ಕನ್ನಡಿಗರೇ ಶಿಕ್ಷಕರಾಗಿ ಇರಬೇಕು. ಅದನ್ನು ಮುಚ್ಚುವುದಕ್ಕೆ ಸಾಧ್ಯವಿಲ್ಲ” ಅನಂತನಾಗ್ ಈ ಸಂಭಾಷಣೆಯನ್ನು ಸಿನಿಮಾದಲ್ಲಿ ಹೇಳುವಾಗ ಚಪ್ಪಾಳೆ ಮುಗಿಲುಮುಟ್ಟುತ್ತದೆ. ಕಣ್ಣು ಆರ್ದ್ರಗೊಳ್ಳುತ್ತದೆ.

ಕನ್ನಡ ಹೋರಾಟಗಾರರೇ, ಕಾಸರಗೋಡಿನ ಸರ್ಕಾರಿ ಶಾಲೆಯಲ್ಲಿ ಕನ್ನಡ ಉಳಿಸಲು ಮಕ್ಕಳು ಬೀದಿಗಿಳಿದಿದ್ದಾರೆ, ನೀವು ಎಲ್ಲಿದ್ದೀರಿ? Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ