ಕಾಸರಗೋಡು : ಗೃಹಿಣಿ ಮೃತದೇಹ ಬಾವಿಯಲ್ಲಿ ಪತ್ತೆ

ಗೃಹಿಣಿ ಯೋರ್ವಳ ಮೃತ ದೇಹ ಬಾವಿ ಯಲ್ಲಿ ಪತ್ತೆಯಾದ ಘಟನೆ ಪೆರ್ಲ ಅಡ್ಕಸ್ಥಳ ಪಾಡಿಂಗಯದಲ್ಲಿ ನಡೆದಿದೆ. ಯೋಗೀಶ್ ನಾಯ್ಕ್ ರವರ ಪತ್ನಿ ದಿವ್ಯಾ (28) ಮೃತಪಟ್ಟವರು ಎಂದು ಗುರುತಿಸಲಾಗಿದ್ದು. ಮನೆಯಿಂದ ನಾಪತ್ತೆಯಾಗಿದ್ದ ಈಕೆಯನ್ನು ಶೋಧ ನಡೆಸಿದಾಗ ತೋಟದ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ.ಬಾವಿಯ ಸಮೀಪ ಚಪ್ಪಲಿ ಪತ್ತೆಯಾಗಿದ್ದು, ಬಳಿಕ ಬಾವಿಯನ್ನು ಗಮನಿಸಿದಾಗ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕಾಸರಗೋಡಿ ನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತ ದೇಹ ವನ್ನು ಮೇಲಕ್ಕೆತ್ತಿದ್ದರು . ಕಾಸರಗೋಡು ಜನರಲ್ […]

ಕಾಸರಗೋಡು : ಗೃಹಿಣಿ ಮೃತದೇಹ ಬಾವಿಯಲ್ಲಿ ಪತ್ತೆ Read More »