Gutthigaru

ಪ್ರವಾಸಕ್ಕೆ ಬಂದು ಏಕಾಂಗಿ ಆದ ನಂಜನಗೂಡು ವ್ಯಕ್ತಿ, ಆಸರೆಗಾಗಿ ಟ್ರಸ್ಟ್ ವತಿಯಿಂದ ಬೇಡಿಕೆ, ಮಾನವೀಯತೆ ಮೇರೆದ ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್

ಮೈಸೂರು ನಂಜನಗೂಡು ತಾಲೂಕು, ಹುಲ್ಲಹಳ್ಳಿ ಹುರ ಮೂಲದ ಮಹಾದೇವಯ್ಯ ಅವರು ತನ್ನ ಐದು ಜನ ಸಹಚರರೊಂದಿಗೆ ಧರ್ಮಸ್ಥಳ, ಸುಬ್ರಹ್ಮಣ್ಯ ಪ್ರವಾಸಕ್ಕೆಂದು ಬಂದಿದ್ದರು, ಆದರೆ ಸುಬ್ರಹ್ಮಣ್ಯ ಬರುತ್ತಿದ್ದಂತೆ ಜೊತೆಗೆ ಬಂದವರು ತಪ್ಪಿಹೋಗಿ, ದಿಕ್ಕು ತೋಚದೆ ಗುತ್ತಿಗಾರುವರೆಗೂ ಈತ ಬಂದು ತನ್ನ ಬೈಕ್ ಗೆ ಪೆಟ್ರೋಲ್ ಕೂಡಾ ಖಾಲಿಯಾಗಿ, ಬಾಕಿ ಆದರೂ ತನ್ನ ಮೊಬೈಲ್ ಕೂಡ ಸ್ಥಿರತೆ ಕಳೆದುಕೊಂಡಿತು. ಹಲವರಲ್ಲಿ ಬೇಡಿಕೆ ಇಟ್ಟರು ಸಹಾಯ ಸಿಗದೆ, ಕೊನೆಗೆ ಟ್ರಸ್ಟ್ ವತಿಯಿಂದ ಚಂದ್ರಶೇಖರ ಕಡೋಡಿ ಅವರು ಠಾಣಾಧಿಕಾರಿ ಮಂಜುನಾಥ್ ಅವರ ಗಮನಕ್ಕೆ […]

ಪ್ರವಾಸಕ್ಕೆ ಬಂದು ಏಕಾಂಗಿ ಆದ ನಂಜನಗೂಡು ವ್ಯಕ್ತಿ, ಆಸರೆಗಾಗಿ ಟ್ರಸ್ಟ್ ವತಿಯಿಂದ ಬೇಡಿಕೆ, ಮಾನವೀಯತೆ ಮೇರೆದ ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್ Read More »

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್; ನಿಧಿ ಕೂಪನ್ ಡ್ರಾ.

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ಆಯೋಜನೆ ಮಾಡಿದ ಸಹಾಯ ನಿಧಿ ಕೂಪನ್ ವಿಜೇತರನ್ನು ಪುಟಾಣಿ ಅಧಿಕ್ಷ ಕುಲ್ಲಚೆಟ್ಟಿ ಮತ್ತು ಪುಟಾಣಿ ಮಯೂರ್ ಗುಡ್ಡೆಮನೆ ಆಯ್ಕೆ ಮಾಡಿದರು ಈ ಸಂದರ್ಭದಲ್ಲಿ ರಾಷ್ಟ್ರಿಯ ಕ್ರೀಡಾಪಟು ಗುತ್ತಿಗಾರ್ ಗ್ರಾ. ಪಂಚಾಯತ್ ಸದಸ್ಯ, ಮಾಯಿಲಪ್ಪ ಕೊಂಬೆಟ್ಟು, ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಭಾರತೀಯ ಭೂ ಸೇನಾ ಸೈನಿಕ ಸುಜನ್ ಗುಡ್ಡೆಮನೆ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪರಶುರಾಮ್ ಚಿಲ್ತಡ್ಕ,ನಿವೃತ್ತ ಯೋಧ ಮಹೇಶ್ ಕೊಪ್ಪತಡ್ಕ,ಶ್ರೀ ಕ್ಷೇತ್ರ. ಧ. ಗ್ರಾ. ಅ. ಯೋ.

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್; ನಿಧಿ ಕೂಪನ್ ಡ್ರಾ. Read More »

ಗುತ್ತಿಗಾರು ರಾಘವೇಂದ್ರ ಬೇಕರಿ ಮಾಲಕರವತಿಯಿಂದ ಸಹಾಯ ಧನ ವಿತರಣೆ

ಗುತ್ತಿಗಾರು: ರಾಘವೇಂದ್ರ ಬೇಕರಿ ಮಾಲಕರವತಿಯಿಂದ ಸಹಾಯ ಧನ ವಿತರಣೆಡಿಸೆಂಬರ್ ಕೊನೆಯ ದಿನ (ಇಯರ್ ಎಂಡ್) ಪ್ರಯುಕ್ತ ಈ ಬಾರಿ ಗುತ್ತಿಗಾರು ರಾಘವೇಂದ್ರ ಬೇಕರಿಯ್ಲಲಿ ಈಬಾರಿ ದಂ ಬಿರಿಯಾನಿ ವ್ಯಾಪಾರ ಮಾಡಲಾಗಿತ್ತು ವ್ಯಾಪಾರದಲ್ಲಿ ಉಳಿಕೆ ಆದ ಲಾಭಾಂಶದ ಸಂಪೂರ್ಣ ಮೊತ್ತವನ್ನು ಅನಾರೋಗ್ಯ ದಿಂದ ಚೇತರಿಸುತ್ತಿರುವ ಸಮೀಕ್ಷಾ ಮೋಟುನ್ನ್ ರು ಅವರ ತಂದೆ ವಿಶ್ವನಾಥ್ ಅವರಿಗೆ ರಾಘವೇಂದ್ರ ಬೇಕರಿ ಮಾಲಕ ಅನಿಲ್ ರವರು ನೀಡಿ ಸಮಾಜಕ್ಕೆ ಮಾದರಿಯಾದರು..

ಗುತ್ತಿಗಾರು ರಾಘವೇಂದ್ರ ಬೇಕರಿ ಮಾಲಕರವತಿಯಿಂದ ಸಹಾಯ ಧನ ವಿತರಣೆ Read More »

ಗುತ್ತಿಗಾರು: ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ವಿತರಣೆ .

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ತರಬೇತಿ ಕೇಂದ್ರ ವಿದ್ಯಾರ್ಥಿಗಳು ಕೇಂದ್ರ ಸಹಕಾರದ ಆಜಾದಿ ಕಾ ಅಮೃತ ಮಹೋತ್ಸವ – 2022 ರ ಪ್ರಯುಕ್ತ ಕೇಂದ್ರ ಸರಕಾರದ ಆಯುಷ್ ಮಂತ್ರಾಲಯ ಹಾಗೂ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ ಮೈಸೂರು ವತಿಯಿಂದ ನಡೆಸಿದ ಯೋಗ ಕಾರ್ಯಕ್ರಮದಲ್ಲಿ ಸೂರ್ಯನಮಸ್ಕಾರ ಯಜ್ಞ ಇದರಲ್ಲಿ ಭಾಗವಹಿಸಿದ 26 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಚಿನ್ನದ ಪದಕ ದೊರೆತಿದ್ದು, ಇದನ್ನು ಯೋಗ ತರಬೇತಿ ಕೇಂದ್ರದಲ್ಲಿ ನಿವೃತ್ತ

ಗುತ್ತಿಗಾರು: ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ವಿತರಣೆ . Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ