ಈದುಲ್ ಅಝ್ಹದ ಸಂದೇಶವಾದ ತ್ಯಾಗ, ಸಹನೆ, ಶಾಂತಿ, ಸಹೋದರತೆಯನ್ನುಜೀವನದಲ್ಲಿಅಳವಡಿಸಿರಿ :ಅಶ್ರಫ್ ಸಖಾಫಿ

ಸುಳ್ಯದಲ್ಲಿ ಕಾರ್ಮೋಡದ ನಡುವೆಯೂ ಸಂಭ್ರಮಿಸಿದ ಬಕ್ರೀದ್ ಹಬ್ಬಪವಿತ್ರಹಜ್ ಕರ್ಮದ ಹಿನ್ನಲೆಯಲ್ಲಿ ಪ್ರವಾದಿ ಇಬ್ರಾಹಿಂ (ಸ. ಅ.) ರವರು ದೈವಾಜ್ಞೆ ಯಂತೆ ತನ್ನ ವಾತ್ಸಲ್ಯ ದ ಏಕೈಕ ಪುತ್ರ ನನ್ನು ಬಲಿಯರ್ಪಿಸಲು ಮುಂದಾದಾಗ ಅಲ್ಲಾಹುವಿನ ಪರೀಕ್ಷೆ ಯನ್ನು ಜಯಿಸಿ ದೇವರ ಸಂಪ್ರೀತಿಗೆ ಪಾತ್ರರಾಗಿ ವಿಶ್ವ ಮಾನ್ಯರೆನಿಸಿದ ದಿನವನ್ನು ಬಕ್ರೀದ್ ಹಬ್ಬವನ್ನಾಗಿ ಮುಸ್ಲಿಮರು ಆಚರಿಸುತ್ತಿದ್ದಾರೆಸಮರ್ಪಣೆ, ತ್ಯಾಗ, ಸಹನೆ ಶಾಂತಿಯ ದ್ಯೋತಕವಾದಬಕ್ರೀದ್ ಹಬ್ಬ ವನ್ನು ಸುಳ್ಯ ತಾಲೂಕಿನಾದ್ಯoತ ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತುಸುಳ್ಯಗಾಂಧಿನಗರ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ […]

ಈದುಲ್ ಅಝ್ಹದ ಸಂದೇಶವಾದ ತ್ಯಾಗ, ಸಹನೆ, ಶಾಂತಿ, ಸಹೋದರತೆಯನ್ನುಜೀವನದಲ್ಲಿಅಳವಡಿಸಿರಿ :ಅಶ್ರಫ್ ಸಖಾಫಿ Read More »