ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಸರಕಾರದ ತಾತ್ಕಾಲಿಕ ನಿರ್ದಾರಕ್ಕೆ ಮೀಫ್ ಸ್ವಾಗತಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹ
ಈಗಾಗಲೇ ಅಸ್ತಿತ್ವದಲ್ಲಿರುವ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ ಪ್ರಮಾಣಪತ್ರ ಪ್ರತೀ ವರ್ಷ ಸಲ್ಲಿಸಬೇಕೆಂಬ ನಿಯಮ ಸಡಿಲಿಕೆ ಮತ್ತು ಈ ಹಿಂದೆಯೇ ವಾಣಿಜ್ಯ, ವಾಸ್ತವೇತರ ಉದ್ದೇಶಕ್ಕೆ ಭೂ ಪರಿವರ್ತನೆ ಗೊಂಡ ಜಮೀನನ್ನು ಮತ್ತೆ ಶೈಕ್ಷಣಿಕ ಉದ್ದೇಶಕ್ಕೆ ಬದಲಾಯಿಸಲು ಕಾನೂನು ತೊಡಕು ಇರುವುದರಿಂದ ಸದ್ರಿ ನಿರ್ಬಂಧ ಕೈ ಬಿಡುವಂತೆ ಆಗ್ರಹಿಸಿ ದ. ಕ. ಮತ್ತು ಉಡುಪಿ ಜಿಲ್ಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ನಿಯೋಗ ದಿನಾಂಕ 9.8.2023 ರಂದು ಒಕ್ಕೂಟದ ಗೌರವಾಧ್ಯಕ್ಷ ಉಮ್ಮರ್ …