ಉದ್ಯಮಿ, ಲಯನ್ಸ್ ಕ್ಲಬ್’ನ ಸಕ್ರಿಯ ಕಾರ್ಯಕರ್ತ ಜಯಂತ್ ಶೆಟ್ಟಿ ಕೇರ್ಪಳ ಇನ್ನಿಲ್ಲ.!

ಹಳೆಗೇಟು ಬಳಿಯಿತುವ ಪ್ರಶಾಂತ್ ಬಾರ್ ಮತ್ತು ರೆಸ್ಟೋರೆಂಟ್ ಮಾಲಕ, ಲಯನ್ಸ್ ಕ್ಲಬ್’ನ ಸಕ್ರಿಯ ಸದಸ್ಯ ಜಯಂತ್ ಶೆಟ್ಟಿ ಕೇರ್ಪಳ ನಿಧನರಾಗಿದ್ದಾರೆ.ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ತಮ್ಮ 60 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.