ಕರೆಂಟ್​ ಕಳ್ಳತನ ಆರೋಪದಲ್ಲಿ HDKಗೆ ದಂಡ ಹಾಕಿದ್ದ ಇಬ್ಬರು ಬೆಸ್ಕಾಂ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಇಂದು ಬೆಳ್ಳಂಬೆಳಗ್ಗೆ ರಾಜ್ಯದ 63 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 13 ಅಧಿಕಾರಿಗಳ ಮನೆಗೆ ರೇಡ್ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಅದರಲ್ಲಿ ಇತ್ತೀಚೆಗೆ ಕರೆಂಟ್ ಕಳ್ಳತನ ಆರೋಪದ ಮೇರೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ದಂಡ ವಿಧಿಸಿದ್ದ ಇಬ್ಬರು ಬೆಸ್ಕಾಂ ಅಧಿಕಾರಿಗಳ ಮನೆ ಮೇಲೂ ಲೋಕಾಯುಕ್ತರು ರೇಡ್ ಮಾಡಿದ್ದಾರೆ. ಇತ್ತೀಚೆಗೆ ಕುಮಾರಸ್ವಾಮಿ ಅವರ ಮೇಲೆ ಕಾಂಗ್ರೆಸ್ ಕರೆಂಟ್ ಕಳ್ಳತನ ಆರೋಪ ಹೊರಿಸಿತ್ತು. ದೀಪಾವಳಿ ಸಮಯದಲ್ಲಿ ಲೈಂಟಿಂಗ್ಗಾಗಿ ಮನೆಯ ಹೊರಭಾಗದ ಕರೆಂಟ್ ಕಂಬದಿಂದ ನೇರವಾಗಿ […]

ಕರೆಂಟ್​ ಕಳ್ಳತನ ಆರೋಪದಲ್ಲಿ HDKಗೆ ದಂಡ ಹಾಕಿದ್ದ ಇಬ್ಬರು ಬೆಸ್ಕಾಂ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ Read More »