ಬೊಳುಬೈಲು: ಅಗ್ನಿ ಅವಘಡ; ಲಕ್ಷಾಂತರ ರೂಪಾಯಿಗಳ ನಷ್ಟ

ಸುಳ್ಯ: ಇಲ್ಲಿನ ಬೊಲುಬೈಲು ಸಮೀಪ ರಬ್ಬರ್ ಗೋದಾಮಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿದೆ. ಪರಿಣಾಮ ಗೋದಾಮಿನಲ್ಲಿದ್ದ ಲಕ್ಷಾಂತರ ರೂಪಾಯಿಗಳ ರಬ್ಬರ್ ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ಏನೆಂದು ಇನ್ನೂ ತಿಳಿಯಬೇಕಿದೆ. ಧಗ ಧಗ ಹೊತ್ತಿ‌ ಉರಿದ ಗೋದಾಮು ವಿಡಿಯೋ ವೀಕ್ಷಿಸಿ

ಬೊಳುಬೈಲು: ಅಗ್ನಿ ಅವಘಡ; ಲಕ್ಷಾಂತರ ರೂಪಾಯಿಗಳ ನಷ್ಟ Read More »