ಸುಬ್ರಹ್ಮಣ್ಯ: ಬಸ್ಸ್- ಬೈಕ್ ಅಪಘಾತ, ಓರ್ವ ಮೃತ್ಯು; ಮತ್ತೋರ್ವನಿಗೆ ಗಾಯ
ಸುಬ್ರಹ್ಮಣ್ಯ: ಮಾ.೧೦, ಕೇರಳ ರಾಜ್ಯದ ಕೆಎಸ್ಆರ್ಟಿಸಿ ಸಂಸ್ಥೆಯ ಮಲಬಾರ್ ಬಸ್ ಸುಬ್ರಹ್ಮಣ್ಯ ಕ್ಕೆ ಬರುತಿದ್ದು ಹಾಗೂ ಸುಬ್ರಹ್ಮಣ್ಯ ಕಡೆಯಿಂದ ಇಂಜಾಡಿ ಕಡೆ ತೆರಳುತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ದಾರುಣವಾಗಿ ಸಾವನಪ್ಪಿರುವ ಘಟನೆ ನಡೆದಿದೆ , ಮತ್ತೋರ್ವ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸುಬ್ರಹ್ಮಣ್ಯದ ಇಂಜಾಡಿ ಬಳಿ ನಡೆದಿದೆ. ಸುಬ್ರಹ್ಮಣ್ಯದ ಕಲ್ಲಗುಡ್ಡೆ ನಿವಾಸಿ ರಮೇಶ್ ಕಲ್ಲಜಡ್ಕ ಮೃತ ವ್ಯಕ್ತಿ, ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ರಮೇಶ್ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ …
ಸುಬ್ರಹ್ಮಣ್ಯ: ಬಸ್ಸ್- ಬೈಕ್ ಅಪಘಾತ, ಓರ್ವ ಮೃತ್ಯು; ಮತ್ತೋರ್ವನಿಗೆ ಗಾಯ Read More »