AAP

ದೆಹಲಿ: ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಮಿತಿ ಸಭೆ ರಾಜ್ಯದಿಂದ ಪ್ರತಿನಿಧಿಸಲಿರುವ ಅಶೋಕ್ ಎಡಮಲೆ

ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಕರ್ನಾಟಕ ದಿಂದ ಒಟ್ಟು 8 ರಾಷ್ಟ್ರೀಯ ಸಮಿತಿ ಸದಸ್ಯರಲ್ಲಿ ಓರ್ವರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಅಧ್ಯಕ್ಷರಾಗಿದ್ದ ಅಶೋಕ ಎಡಮಲೆ ಅವರು ಇದೇ ಡಿಸೆಂಬರ್ 31, 2023 ರಂದು ದೆಹಲಿಯಿಂದ ನಡೆಯುವ 12 ನೇ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಕಳೆದ 2021 ರಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯರ ಆಯ್ಕೆಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಷ್ಟ್ರೀಯ ಸಮಿತಿ ಸದಸ್ಯರಾಗಿ 3 ವರ್ಷದ ಅವಧಿಗೆ ಚುನಾಯಿತರಾಗಿದ್ದರು. ಕಳೆದ ಬಾರಿ […]

ದೆಹಲಿ: ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಮಿತಿ ಸಭೆ ರಾಜ್ಯದಿಂದ ಪ್ರತಿನಿಧಿಸಲಿರುವ ಅಶೋಕ್ ಎಡಮಲೆ Read More »

ಮೇ 8 ರಂದು ಆಮ್ ಆದ್ಮಿ ಪಾರ್ಟಿ ವತಿಯಿಂದ ಬೃಹತ್ ರೋಡ್ ಶೋ

ಸುಳ್ಯ: ಮೇ 8 ರಂದು ಆಮ್ ಆದ್ಮಿ ಪಾರ್ಟಿಯ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿಬೃಹತ್ ವಾಹನ ಜಾಥಾ ಹಾಗೂ ರೋಡ್ ಶೋ ನಡೆಯಲಿದೆ. ಸಂಪಾಜೆ ಯಿಂದ ಜಾಥಾ ಪ್ರಾರಂಭವಾಗಿ ಕಲ್ಲುಗುಂಡಿ, ಅರಂತೋಡು, ಸುಳ್ಯ, ಪೈಚಾರು,ಸೋಣಂಗೇರಿ, ಗುತ್ತಿಗಾರು, ಸುಬ್ರಹ್ಮಣ್ಯ, ಕಡಬ, ಆಲಂಕಾರು,ಕಡಬ, ಪಂಜ, ನಿಂತಿಕಲ್ಲು, ಕಾಣಿಯೂರು, ಬೆಳಂದೂರು,ಸವಣೂರು, ಪೆರುವಾಜೆ, ಬೆಳ್ತಾರೆ, ಐವರ್ನಾಡುಸೋಣಂಗೇರಿ, ಜಾಲ್ಸೂರು ನಿಂದ ಸುಳ್ಯಕ್ಕೆ ತೆರಳಲಿದೆ ಎಂದು ತಿಳಿಸಿದ್ದಾರೆ.

ಮೇ 8 ರಂದು ಆಮ್ ಆದ್ಮಿ ಪಾರ್ಟಿ ವತಿಯಿಂದ ಬೃಹತ್ ರೋಡ್ ಶೋ Read More »

ಸುಳ್ಯದಲ್ಲಿ ಆಪ್ ಸಂಚಲನ ಸೃಷ್ಟಿಸುತ್ತಿದೆ: ಮತದಾರರು ಸುಶಿಕ್ಷಿತ ಮಹಿಳೆ ಸುಮನ ಬೆಳ್ಳಾರ್ಕರ್’ ಇವರನ್ನು ಗೆಲ್ಲಿಸಲಿದ್ದಾರೆ: ಅಶೋಕ್ ಅಡಮಲೆ.

ವಿರೋಧ ಪಕ್ಷಗಳು ನಿಷ್ಕ್ರೀಯವಾಗಿದ್ದು ಆಮ್ ಆದ್ಮಿ ಪಕ್ಷ ಇತ್ತೀಚೆಗೆ ಪ್ರಭಲ ಪ್ರತಿಪಕ್ಷವಾಗಿ ಮುನ್ನುಗ್ಗುತ್ತಿದ್ದು ಜನರು ಆಮ್ ಆದ್ಮಿ ಪಕ್ಷದ ಅಭಿವೃದ್ದಿಪರ ಚಿಂತನೆಯ ಆಡಳಿತವನ್ನು ಮೆಚ್ಚಿಕೊಂಡಿದ್ದು, ರಾಷ್ಟ್ರೀಯ ಪಕ್ಷಗಳ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ, ಈ ಬಾರಿಯ ಚುನಾವಣೆಯಲ್ಲಿ ಗೆದ್ದರೂ ಸೋತರೂ ಸದಾ ಜನ ಸಾಮಾನ್ಯರೊಂದಿಗೆ ಬೆರೆತು ಜನರ ಎಲ್ಲಾತರದ ಕಷ್ಟಗಳಿಗೆ ಆಮ್ ಆದ್ಮಿ ಪಕ್ಷ ಸ್ಪಂದಿಸಲಿದೆ ಅಭಿವೃದ್ದಿಯಲ್ಲಿ ಮುನ್ನುಗ್ಗುತ್ತಿರುವ ದೆಹಲಿ ಮತ್ತು ಪಂಜಾಬ್ ಇದಕ್ಕೆ ಮಾದರಿಯಾಗಿದ್ದು, ಕರ್ನಾಟಕದಲ್ಲೂ ರಾಜ್ಯದ ಅಭಿವೃದ್ದಿ , ಜನಸಾಮಾನ್ಯರಿಗೆ ಸುಲಲಿತ ಸರ್ವಿಸ್ ಗಳಿಗೆ

ಸುಳ್ಯದಲ್ಲಿ ಆಪ್ ಸಂಚಲನ ಸೃಷ್ಟಿಸುತ್ತಿದೆ: ಮತದಾರರು ಸುಶಿಕ್ಷಿತ ಮಹಿಳೆ ಸುಮನ ಬೆಳ್ಳಾರ್ಕರ್’ ಇವರನ್ನು ಗೆಲ್ಲಿಸಲಿದ್ದಾರೆ: ಅಶೋಕ್ ಅಡಮಲೆ. Read More »

ಸುಮನ ಬೆಳ್ಳಾರ್ಕರ್ ರಿಂದ ಬಿರುಸಿನ ಮತಯಾಚನೆ; ಕಡಬ, ನೆಲ್ಯಾಡಿ, ಬೆಳ್ಳಾರೆ ಭಾಗದಲ್ಲಿ ಕಾರ್ನರ್ ಮೀಟ್

ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ (BA, MBA) ರಿಂದ ಚುನಾವಣಾ ಹಾಗೂ ಪ್ರಚಾರ ಮನೆ-ಮನೆ ಭೇಟಿ ಕಾರ್ಯಕ್ರಮ ಬಹಳ ಬಿರುಸಿನಿಂದ ನಡೆಯಿತು. ಕಡಬ, ನೆಲ್ಯಾಡಿ, ಬೆಳ್ಳಾರೆ ಸುತ್ತಮುತ್ತ ಪ್ರದೇಶದಲ್ಲಿ ಕಾರ್ನರ್ ಮೀಟ್ ನಡೆಸಲಾಯಿತು. ಈ ಸಂಧರ್ಭದಲ್ಲಿ ಸುಮನಾ ಬೆಳ್ಳಾರ್ಕರ್ , ಜಿಲ್ಲಾಧ್ಯಕ್ಷರಾದ ಅಶೋಕ ಎಡಮಲೆ, ಪ್ರತಾಪ್ ಚಂದ್ರಯ್ಯ ರೈ ಗೋಳಿತ್ತೊಟ್ಟು, ಕಲಂದರ್ ಎಲಿಮಲೆ, ಗುರುಪ್ರಸಾದ್ ಮೇರ್ಕಜೆ, ಶನೋನ್ ಮಂಗಳೂರು, ರವಿ ಪ್ರಸಾದ್, ಹರೀಶ್ ಕಡಪಾಲ, ಬಶೀರ್, ರಾಮಕೃಷ್ಣ ಬೀರಮಂಗಿಲ ಹಾಗೂ

ಸುಮನ ಬೆಳ್ಳಾರ್ಕರ್ ರಿಂದ ಬಿರುಸಿನ ಮತಯಾಚನೆ; ಕಡಬ, ನೆಲ್ಯಾಡಿ, ಬೆಳ್ಳಾರೆ ಭಾಗದಲ್ಲಿ ಕಾರ್ನರ್ ಮೀಟ್ Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ