ಸವಣೂರು: ಪಿಎಫ್‌ಐ ಕಚೇರಿಗೆ ಬೀಗ ಜಡಿದ ಅಧಿಕಾರಿಗಳು.

ಯುಎಪಿಎ ಕಾಯ್ದೆಯಡಿ ಕೇಂದ್ರ ಸರ್ಕಾರ ನಿಷೇಧಿಸಿರುವ ಪಿಎಫ್ಐ ಸೇರಿದಂತೆ 8 ಸಂಘಟನೆಗಳ ಪೈಕಿ ಸವಣೂರಿನಲ್ಲಿದ್ದ ಪಿಎಫ್ಐ ಕಚೇರಿಗೆ ಪೊಲೀಸ್ ಇಲಾಖೆ, ಹಾಗೂ ಕಂದಾಯ ಇಲಾಖೆಯು ಬೀಗ ಹಾಕಲಾಗಿದೆ. ಕೇಂದ್ರ ಸರ್ಕಾರ ಪಿಎಫ್ಐ ಹಾಗೂ ಸಹ ಸಂಘಟನೆಗಳನ್ನು ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ಸಂಘಟನೆಗಳ ಕಚೇರಿಗಳನ್ನು ಸೀಝ್ ಮಾಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಈ ಸಂದರ್ಭದಲ್ಲಿ ಕಡಬ ತಹಶೀಲ್ದಾರ್ ರಮೇಶ್ ಬಾಬು, ಉಪ ತಹಶೀಲ್ದಾರ್ ಮನೋಹರ್, ಬೆಳ್ಳಾರೆ ಪೊಲೀಸ್ ಠಾಣೆಯ ಎಸೈ ಸುಹಾಸ್, ಕಂದಾಯ ನಿರೀಕ್ಷಕ ಪೃಥ್ವಿ , […]

ಸವಣೂರು: ಪಿಎಫ್‌ಐ ಕಚೇರಿಗೆ ಬೀಗ ಜಡಿದ ಅಧಿಕಾರಿಗಳು. Read More »