ರಾಜ್ಯಮಟ್ಟ

ನಿತ್ಯಾನಂದ ಮುಂಡೋಡಿ ಇವರಿಗೆ ‘ಸಹಕಾರ ರತ್ನ’ ಪ್ರಶಸ್ತಿ

ಸುಳ್ಯ: ಹಿರಿಯ ಸಹಕಾರಿ ನಿತ್ಯಾನಂದ ಮುಂಡೋಡಿ ಇವರು, ಕರ್ನಾಟಕ ರಾಜ್ಯ ಸರಕಾರ ನೀಡಲ್ಪಡುವ ‘ಸಹಕಾರ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ಮುಂಬರುವ ನ.18 ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ನಿತ್ಯಾನಂದ‌ ಮುಂಡೋಡಿ ಅವರಿಗೆ ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಸಹಕಾರ ಚಳುವಳಿಯ ಬೆಳವಣಿಗೆಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು,. ಕಳೆದ ಹಲವು ದಶಕಗಳಿಂದ ಸುಳ್ಯ […]

ನಿತ್ಯಾನಂದ ಮುಂಡೋಡಿ ಇವರಿಗೆ ‘ಸಹಕಾರ ರತ್ನ’ ಪ್ರಶಸ್ತಿ Read More »

ಪಾತ್ರಾಭಿನಯ ಹಾಗೂ ಜನಪದ ನೃತ್ಯದಲ್ಲಿ ಸ.ಪ.ಪೂ.ಕಾ. ಸುಳ್ಯ ರಾಜ್ಯ ಮಟ್ಟಕ್ಕೆ.!

ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಈ ಯೋಜನೆ ಅಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಇಂಗ್ಲೀಷ್ ಪಾತ್ರಾಭಿನಯ ಹಾಗೂ ಜನಪದ ನೃತ್ಯ ಈ ಎರಡೂ ವಿಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯದ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮೊಬೈಲ್ ಹಾಗೂ ಅಂತರ್ಜಾಲದ ಸದ್ಬಳಕೆ ಈ ವಿಷಯದಲ್ಲಿ ಮಂಡಿಸಿದ ಇಂಗ್ಲಿಷ್ ಪಾತ್ರಾಭಿನಯ ಹಾಗೂ ಪ್ಲಾಸ್ಟಿಕ್ ನ ಮರುಬಳಕೆ ಈ ವಿಷಯದಲ್ಲಿ ಪ್ರದರ್ಶಿಸಿದ ಜನಪದ ನೃತ್ಯ ಎಲ್ಲರನ್ನು ಆಕರ್ಷಿಸಿತು.

ಪಾತ್ರಾಭಿನಯ ಹಾಗೂ ಜನಪದ ನೃತ್ಯದಲ್ಲಿ ಸ.ಪ.ಪೂ.ಕಾ. ಸುಳ್ಯ ರಾಜ್ಯ ಮಟ್ಟಕ್ಕೆ.! Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ