ಮೊರ್ಬಿ ಸೇತುವೆ ದುರಂತ; ಗಾಯಾಳುಗಳನ್ನು ಭೇಟಿ ನೀಡಿದ ಮೋದಿ.

ಗುಜರಾತ್: ಮೊರ್ಬಿ ಸೇತುವೆ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳನ್ನು ಪ್ರಧಾನಿ ಮೋದಿ ಇಂದು ಭೇಟಿ ಮಾಡಿದರು, ಗುಜರಾತ್‌ನ ಮೊರ್ಬಿ ಪಟ್ಟಣದ ಮಚ್ಚು ನದಿಯಲ್ಲಿ ತೂಗು ಸೇತುವೆ ಕುಸಿದು ಇದುವರೆಗೆ 141 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸೇತುವೆ ಕುಸಿತದ ಘಟನೆಯ ತನಿಖೆಗಾಗಿ ಗುಜರಾತ್ ಸರ್ಕಾರವು ಐವರು ಸದಸ್ಯರ ಸಮಿತಿಯನ್ನು ರಚಿಸಿದೆ. ಸೇತುವೆಯನ್ನು ದುರಸ್ತಿ ಮಾಡಿದ್ದ ಒರೆವಾ ಗ್ರೂಪಿನ ಇಬ್ಬರು ವ್ಯವಸ್ಥಾಪಕರು ಸೇರಿದಂತೆ ಒಟ್ಟು ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪಿಎಂ […]

ಮೊರ್ಬಿ ಸೇತುವೆ ದುರಂತ; ಗಾಯಾಳುಗಳನ್ನು ಭೇಟಿ ನೀಡಿದ ಮೋದಿ. Read More »