ಟೇಬಲ್ ಟೆನ್ನಿಸ್: ಕೆವಿ.ಜಿ ಡಂಟಲ್ ಕಾಲೇಜಿಗೆ ಪ್ರಥಮ ಪ್ರಶಸ್ತಿ

ಮೈಸೂರು: ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಬೆಂಗಳೂರು, ಉಡುಪಿಯಲ್ಲಿ ಹಮ್ಮಿಕೊಂಡಿದ್ದ ಮೈಸೂರು ಝೋನಲ್ ಟೆಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಕೆ.ವಿ.ಜಿ ಡೆಂಟಲ್ ಕಾಲೇಜು ಪ್ರಥಮ ಸ್ಥಾನಗಳಿಸಿದೆ. ಕಳೆದ ಒ‌ಂದು ತಿಂಗಳಲ್ಲಿ ಇದು ಎರಡನೇ ಬಾರಿ‌ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಟೇಬಲ್ ಟೆನ್ನಿಸ್: ಕೆವಿ.ಜಿ ಡಂಟಲ್ ಕಾಲೇಜಿಗೆ ಪ್ರಥಮ ಪ್ರಶಸ್ತಿ Read More »