ನಂದಿನಿ ಹಾಲಿನ ದರ ₹3 ಏರಿಕೆ; ಮಧ್ಯರಾತ್ರಿಯಿಂದಲೇ ಹೊಸದರ ಜಾರಿ

ಬೆಂಗಳೂರು: ನಂದಿನಿ ಹಾಲಿನ ದರ ₹3 ಏರಿಕೆಯಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಯಾಗಲಿದ್ದು, ನಾಳೆ ಬೆಳಗ್ಗೆಯಿಂದ ಪ್ರತಿ ಲೀಟರ್ ಹಾಲಿನ ಮೇಲೆ ₹3. ಏರಿಕೆಯಾಗಲಿದೆ. ನಂದಿನಿ ಹಾಲು, ಮೊಸರು ತಲಾ ₹3 ಹೆಚ್ಚಳವಾಗಿದ್ದು, KMF ಹಾಲಿನ ದರ ಪರಿಷ್ಕರಣೆ ಮಾಡಿದೆ.

ನಂದಿನಿ ಹಾಲಿನ ದರ ₹3 ಏರಿಕೆ; ಮಧ್ಯರಾತ್ರಿಯಿಂದಲೇ ಹೊಸದರ ಜಾರಿ Read More »