ಸಂದೀಪ್ ರಾವ್ ಇನ್ನಿಲ್ಲ.!

ಸುಳ್ಯ ಉದ್ಯಮಿ ರೂಪ ಸುಂದರ ರಾವ್ ರವರ ಪುತ್ರ, ಸುಳ್ಯ ಬೆನಕಾ ಕ್ರೀಡಾ ಮತ್ತು ಕಲಾ ಸಂಘ ಇದರ ಸಕ್ರಿಯ ಸದಸ್ಯ ಸಂದೀಪ್ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರೆ. ಮೃತರು ತಂದೆ,ತಾಯಿ, ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ಸಂದೀಪ್ ರಾವ್ ಇನ್ನಿಲ್ಲ.! Read More »