ಫುಟ್ಬಾಲ್

ಅರಂತೋಡು: ತೆಕ್ಕಿಲ್ ಸೋಕರ್ ಲೀಗ್ 2022 ಪುಟ್ಬಾಲ್ ಲೀಗ್ ಆವೃತ್ತಿ -4 ಉದ್ಘಾಟನಾ ಸಮಾರಂಭ.

ಬೆಟಾಲಿಯನ್ ಎಫ್.ಸಿ.ಅರಂತೋಡು ಇದರ ಅಶ್ರಯದಲ್ಲಿ ತೆಕ್ಕಿಲ್ ಸೋಕರ್ 7 ಜನರ ಪುಟ್ಬಾಲ್ ಲೀಗ್ ಮಾದರಿಯ ಪಂದ್ಯಾಟ ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನ.13 ರಂದು ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ನೆರವೇರಿಸಿ ಮಾತನಾಡಿ ಹಿಂದೆ ನಾವು ಕ್ರಿಕೆಟ್ ಆಟವನ್ನು ಆಡುತ್ತಿದ್ದೆವು ಈಗ ಪುಟ್ಬಾಲ್ ಪಂದ್ಯಾಟಕ್ಕೆ ಯುವಕರು ಆಕರ್ಷಿತರಾಗಿದ್ದಾರೆ. ಯುವ ಮಿತ್ರರು ಆಯೋಜಿಸಿದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು […]

ಅರಂತೋಡು: ತೆಕ್ಕಿಲ್ ಸೋಕರ್ ಲೀಗ್ 2022 ಪುಟ್ಬಾಲ್ ಲೀಗ್ ಆವೃತ್ತಿ -4 ಉದ್ಘಾಟನಾ ಸಮಾರಂಭ. Read More »

ಜೆ.ಬಿ ಯುನೈಟೆಡ್: ಕ್ಲಬ್ ಲೀಗ್ 9’s ಫುಟ್ಬಾಲ್; ಜೆ.ಬಿ ಯುನೈಟೆಡ್ ಪ್ರಥಮ, ಟೌನ್ ಟೀಂ ದ್ವಿತೀಯ.

ಸುಳ್ಯ: ಜೆ.ಬಿ ಯುನೈಟೆಡ್ ಅರ್ಪಿಸಿದ ಕ್ಲಬ್ ಲೀಗ್ ಮಾದರಿಯ 9 ಜನರ, ಫುಟ್ಬಾಲ್ ಪಂದ್ಯಾಟವು ಅಕ್ಟೋಬರ್ 30 ರಂದು ಗಾಂಧಿನಗರ ಶಾಲಾ ಮೈದಾನದಲ್ಲಿ ನಡೆಯಿತು. ಒಟ್ಟು 8 ತಂಡಗಳು ಭಾಗವಹಿಸಿದ್ದವು, ಈ ಪಂದ್ಯಾಟದ ಚಾಂಪಿಯನ್ ಆಗಿ ಜೆ.ಬಿ ಯುನೈಟೆಡ್, ಹಾಗೂ ರನ್ನರ್ಸ್ ಪ್ರಶಸ್ತಿಯನ್ನು ಟೌನ್ ಟೀಂ ಪಡೆದುಕೊಂಡಿತು. ವೈಯುಕ್ತಿಕ ಪ್ರಶಸ್ತಿಗಳಾದ, ಟಾಪ್ ಸ್ಕೋರರ್ ಯಾಸೀಂ, ಬೆಸ್ಟ್ ಗೋಲ್ ಕೀಪರ್ ಶಮಾಲ್, ಬೆಸ್ಟ್ ಪ್ಲೆಯರ್ ಶಾಹುಲ್ ಹಮೀದ್, ಬೆಸ್ಟ್ ಸ್ಟ್ರೈಕರ್ ನೌಶಾದ್, ಬೆಸ್ಟ್ ಡಿಫೆಂಡರ್ ತನ್ವೀರ್ ಆಯ್ಕೆಯಾದರು.

ಜೆ.ಬಿ ಯುನೈಟೆಡ್: ಕ್ಲಬ್ ಲೀಗ್ 9’s ಫುಟ್ಬಾಲ್; ಜೆ.ಬಿ ಯುನೈಟೆಡ್ ಪ್ರಥಮ, ಟೌನ್ ಟೀಂ ದ್ವಿತೀಯ. Read More »

ಕೊಡಗು: ಅ.23 ಹಾಗೂ 24 ರಂದು ರಾಜ್ಯ ಮಟ್ಟದ ಅಂಡರ್-20 ಫುಟ್ಬಾಲ್ ಪಂದ್ಯ.

ಚೆಟ್ಟಳ್ಳಿ ಅ.19 : ಕಂಡಕರೆಯ ಗಾಂಧಿ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಅಂಡರ್- 20 ಕಾಲ್ಚೆಂಡು ಪಂದ್ಯಾಕೂಟ ಚೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅ.23  ಹಾಗೂ ‌ ಅ.24 ರಂದು  ನಡೆಯಲಿದೆ ‌ಎಂದು ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಷರೀಫ್ ಪಿ.ಎಂ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅ.23 ಬೆಳಗ್ಗೆ 9 ಗಂಟೆಗೆ, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪನವರು

ಕೊಡಗು: ಅ.23 ಹಾಗೂ 24 ರಂದು ರಾಜ್ಯ ಮಟ್ಟದ ಅಂಡರ್-20 ಫುಟ್ಬಾಲ್ ಪಂದ್ಯ. Read More »

ಫುಟ್ಬಾಲ್’ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ; ಅಮಿಗೋಸ್ ಎಫ್.ಸಿ ವತಿಯಿಂದ ಸನ್ಮಾನ.!

ಮಂಗಳೂರು: ಹೈಸ್ಕೂಲ್ ವಿಭಾಗದ ಫುಟ್ಬಾಲ್ ಪಂದ್ಯಾಕೂಟದಲ್ಲಿ ಸುಳ್ಯ, ಶಾಂತಿನಗರ ನಿವಾಸಿ, ಬಾನುಪ್ರಕಾಶ್ ಹಾಗೂ ಸಂದ್ಯಾ ದಂಪತಿಗಳ ಪುತ್ರ ಲಿತೇಶ್ (ಕುಟ್ಟಪ್ಪ) ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ಅಮಿಗೋಸ್ ಎಫ್.ಸಿ ವತಿಯಿಂದ, ಡಾ. ಬಶೀರ್ ಆರ್.ಬಿ, ರಿಫಾಯಿ, ಝುಬೈರ್ ಇವರು ಶಾಲು ಹೊದಿಸಿ ಸನ್ಮಾನಿಸಲಾಯಿತು. ಪ್ರಸ್ತುತ ಈತ ಅಮಿಗೋಸ್ ಎಫ್.ಸಿ‌-ಬಿ ತಂಡದ ಆಟಗಾರ, ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಹರ್ಷಾದ್ ಪೈಚಾರ್, ಉಪಸ್ಥಿತರಿದ್ದರು.

ಫುಟ್ಬಾಲ್’ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ; ಅಮಿಗೋಸ್ ಎಫ್.ಸಿ ವತಿಯಿಂದ ಸನ್ಮಾನ.! Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ