ಪ್ರವಾಹ

ಸಂಪಾಜೆ ಜಲ ಪ್ರವಾಹ; ತೇಲಿಹೋದ ಗ್ಯಾಸ್ ಸಿಲಿಂಡರ್;
ಹಿಂದುರುಗಿಸಿದ ಪೇರಡ್ಕ ಯುವಕರು.!

ಸಂಪಾಜೆ ಗ್ರಾಮದಲ್ಲಿ ಭೀಕರ ಮಳೆಯಿಂದ ಜಲ ಪ್ರವಾಹ ಉಂಟಾಗಿ ಕಲ್ಲುಗುಂಡಿ ಹೊಳೆಯ ಸಮೀಪ ಸಂಗಂ ಕಟ್ಟಡದಲ್ಲಿ ಇರುವ ದೈನಾಬಿ ಯವರ ಮನೆಸಾಮಗ್ರಿಗಳು ನೀರಲ್ಲಿ ಕೊಚ್ಚಿ ಹೋಗಿ ಪೇರಡ್ಕ ಪಯಸ್ವಿನಿ ಹೊಳೆಯಲ್ಲಿ ಹರಿದು ಬಂದಾಗ ಅದನ್ನು ಪೇರಡ್ಕದ ಯುವಕರುಗಳಾದ ಜುರೈದ್ ತೆಕ್ಕಿಲ್ ಪೇರಡ್ಕ, ಸಾದುಮನ್ ತೆಕ್ಕಿಲ್ ಪೇರಡ್ಕ, ಸುಹೈಲ್ ಪೇರಡ್ಕ, ಸುನಿಲ್ ಎಕ್ಸ್ ಆರ್ಮಿ ಪೇರಡ್ಕ, ಜನತಾದಳ ಮುಖಂಡ ಹನೀಫ್ ಮೊಟ್ಟೆಂಗರ್ ಹಾಗೂ ಅಬ್ದುಲ್ ಖಾದರ್ ಮೋಟ್ಟೆಂಗಾರ್ ಮೊದಲಾದವರು ಮನೆ ಸಾಮಗ್ರಿಗಳನ್ನು ಹಿಡಿದುಕೊಡು ಸಂಗ್ರಹಿಸಿದ್ದರು. ಮರುದಿನ ವಾಟ್ಸಫ್ ಮುಖಾಂತರ […]

ಸಂಪಾಜೆ ಜಲ ಪ್ರವಾಹ; ತೇಲಿಹೋದ ಗ್ಯಾಸ್ ಸಿಲಿಂಡರ್;
ಹಿಂದುರುಗಿಸಿದ ಪೇರಡ್ಕ ಯುವಕರು.!
Read More »

ಕಲ್ಲುಗುಂಡಿ ಪ್ರವಾಹ; ಸುಳ್ಯ ತಹಶಿಲ್ದಾರ್ ಭೇಟಿ.!

ಕಲ್ಲುಗುಂಡಿ: ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಲ್ಲುಗುಂಡಿ ಭಾಗಶಃ ಪ್ರವಾಹವಾಗಿ ಜನ ಜೀವನ ಅಸ್ಥವ್ಯಸ್ಥವಾಗಿದೆ. ಪ್ರವಾಹಕ್ಕೊಳಗಾದ ಪ್ರದೇಶಕ್ಕೆ ಸುಳ್ಯ ತಹಶಿಲ್ದಾರ್ ಭೇಟಿ‌ ನೀಡಿ, ಪರಿಹಾರದ ಭರವಸೆ ನೀಡಿದ್ದಾರೆ.

ಕಲ್ಲುಗುಂಡಿ ಪ್ರವಾಹ; ಸುಳ್ಯ ತಹಶಿಲ್ದಾರ್ ಭೇಟಿ.! Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ