ರಾಜ್ಯ ಮಟ್ಟದ ಡ್ಯಾನ್ಸ್; ಸ್ವರ ಎನ್.ಎಲ್ ಗೆ ಪ್ರಥಮ ಬಹುಮಾನ

ಕೊಡಗು: ಇಲ್ಲಿನ ನಾಪೋಕ್ಲು ವಿನಲ್ಲಿ ಡ್ಯಾನ್ಸ್ ರೆವೆಲ್ಯೂಶನ್ ಡ್ಯಾನ್ಸ್ ಸ್ಟುಡಿಯೋ ಆಯೋಜಿಸಿದ ಎವರ್ ಗ್ರೀನ್ ಕೂರ್ಗ್ ಕಲೋತ್ಸವದ ರಾಜ್ಯ ಮಟ್ಟದ ಡ್ಯಾನ್ಸ್ ಹಾಗೂ ಫ್ಯಾಷನ್ ಫೆಸ್ಟ್ 2022 ನಡೆಯಿತು. ಇದರ ಸಬ್ ಜೂನಿಯರ್ ಸೋಲೋ ವಿಭಾಗದ ಡ್ಯಾನ್ಸ್ ಸ್ಪರ್ಧೆಯಲ್ಲಿ ಬೆಟ್ಟಂಪಾಡಿಯ ಸ್ವರ ಎನ್ಎಲ್ ರವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈಕೆ ಬೆಟ್ಟಂಪಾಡಿಯ ಲೋಕನಾಥ್ ಎನ್ ಆರ್ ಹಾಗು ಜಯಶ್ರೀ ಎನ್ ಎಲ್ ರವರ ಪುತ್ರಿ. ಈಕೆ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ 4ನೇ ತರಗತಿ ಕಲಿಯುತ್ತಿದ್ದು , […]

ರಾಜ್ಯ ಮಟ್ಟದ ಡ್ಯಾನ್ಸ್; ಸ್ವರ ಎನ್.ಎಲ್ ಗೆ ಪ್ರಥಮ ಬಹುಮಾನ Read More »