ಮೈಸೂರು ದಸರಾ : ಸ್ತಬ್ಧಚಿತ್ರಗಳಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ

ಮಡಿಕೇರಿ : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳು ಭಾಗವಹಿಸಿದ್ದವು, ಇದರಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಬಹುಮಾನ ಲಭಿಸಿದೆ. “ಕೈಬೀಸಿ ಕರೆಯುತ್ತಿದೆ ಕೊಡಗೆಂಬ ಬೆಡಗು” ಈ ನಾಡಿನ ಜೀವನದಿ ಕಾವೇರಿಯ ತವರು ನೆಲ ಕೊಡಗು. ಹಸಿರು ವನಸಿರಿಯಿಂದ ಕಂಗೊಳಿಸುವ ಕೊಡಗನ್ನು ‘ದಕ್ಷಿಣದ ಕಾಶ್ಮೀರ’ ವೆಂದೂ ಹಾಗೂ ‘ಸ್ಕಾಟ್‌ ಲ್ಯಾಂಡ್ ಆಫ್ ಇಂಡಿಯಾ’ ಎಂತಲೂ ಕರೆಯಲ್ಪಡುತ್ತದೆ. ಪಶ್ಚಿಮಘಟ್ಟದ ಬ್ರಹ್ಮಗಿರಿ ತಪ್ಪಲಿನಿಂದ ಉದ್ಭವವಾಗುವ ಕಾವೇರಿಯ ಉಗಮಸ್ಥಾನ ತಲಕಾವೇರಿ, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ, ಪಾಡಿ […]

ಮೈಸೂರು ದಸರಾ : ಸ್ತಬ್ಧಚಿತ್ರಗಳಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ Read More »