ಬಾಂಗ್ಲಾ ವಿರುದ್ಧ 4 ರನ್ ಗಳಿಂದ ಗೆದ್ದ ಆಸೀಸ್; ಸೆಮೀಸ್ ಕನಸು ಜೀವಂತ.

ಅಡಿಲೇಡ್(ಆಸ್ಟ್ರೇಲಿಯಾ): ರೋಚಕತೆಯಿಂದ ಕೂಡಿದ್ದ ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ರನ್ ಗಳ ಗೆಲುವು ಸಾಧಿಸಿದ್ದು, ಐಸಿಸಿ ಟಿ20 ವಿಶ್ವಕಪ್ ನ ಸೆಮಿ ಫೈನಲ್ ರೇಸ್ ನಲ್ಲಿ ಸದ್ಯದ ಮಟ್ಟಿಗೆ ಜೀವಂತವಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಆಫ್ಘಾನ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ […]

ಬಾಂಗ್ಲಾ ವಿರುದ್ಧ 4 ರನ್ ಗಳಿಂದ ಗೆದ್ದ ಆಸೀಸ್; ಸೆಮೀಸ್ ಕನಸು ಜೀವಂತ. Read More »