ಜ್ಯೋತಿ ವೃತ್ತ

ಒಂದೇ ದಿಕ್ಕಿನಲ್ಲಿ‌ ಚಲಿಸುತ್ತಿದ್ದ ಕಾರು-ರಿಕ್ಷಾ ನಡುವೆ ಅಪಘಾತ.

ಸುಳ್ಯ: ಸುಳ್ಯ ಭಾಗದಿಂದ ಹಳೆಗೇಟು ಕಡೆ ಹೋಗುತ್ತಿದ್ದ ರಿಕ್ಷಾ ಹಾಗೂ ನಿಸಾನ್ ಟೆರಾನೋ ನಡುವೆ ಜ್ಯೋತಿ ಆಸ್ಪತ್ರೆ ಬಳಿ ಅಪಘಾತ ಸಂಭವಿಸಿದೆ. ರಿಕ್ಷಾ ದಲ್ಲಿದ್ದವರಿಗೆ ಗಾಯಗಾಳಾಗಿದ್ದು, ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ರವಾನಿಸಲಾಗಿದೆ.

ಒಂದೇ ದಿಕ್ಕಿನಲ್ಲಿ‌ ಚಲಿಸುತ್ತಿದ್ದ ಕಾರು-ರಿಕ್ಷಾ ನಡುವೆ ಅಪಘಾತ. Read More »

ಜ್ಯೋತಿ ಆಸ್ಪತ್ರೆ ಬಳಿ ಅಪಘಾತ.!

ಸುಳ್ಯ (ಅ.೧೭): ಇಲ್ಲಿನ ಜ್ಯೋತಿ ಆಸ್ಪತ್ರೆ ಬಳಿ ಅಪಘಾತ ಸಂಭವಿಸಿದೆ. ಸುಳ್ಯ ದಿಂದ ಗುತ್ತಿಗಾರು ಕಡೆ ಹೊರಟಿದ್ದ ಖಾಸಗಿ‌ ವ್ಯಾನ್ ಒಂದು ಜ್ಯೋತಿ ಆಸ್ಪತ್ರೆಯ ಬಳಿ ತಲುಪುತಿದ್ದಂತೆಯೇ, ಹೆದ್ದಾರಿ ಬದಿಯಲ್ಲಿ ಮಾರುತಿ ೮೦೦ ಕಾರನ್ನು ಪಾರ್ಕ್ ಮಾಡಿ ಕಾರು ಚಾಲಕ ತನ್ನ ಕಾರಿನ ಬಾಗಿಲು (ಡೋರ್) ಇದ್ದಕಿದ್ದಂತೆಯೇ ತೆರೆದಿದ್ದಾನೆ. ಈ ವೇಳೆ ಕಾರಿನ ಡೋರಿಗೆ ವ್ಯಾನ್ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ದೊಡ್ಡ ಮಟ್ಟದ ಅನಾಹುತ ಸಂಭವಿಸಿಲ್ಲ ಎಂದು ತಿಳಿದು‌ಬಂದಿದೆ.

ಜ್ಯೋತಿ ಆಸ್ಪತ್ರೆ ಬಳಿ ಅಪಘಾತ.! Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ