ಕಡಬ: ನಶೆಯಲ್ಲಿ ತೇಲುತ್ತಿದ್ದವರನ್ನು ವೈದ್ಯಕೀಯ ತಪಾಸಣೆ; ಗಾಂಜಾ ಸೇವನೆ ದೃಢ, ಇಬ್ಬರ ಬಂಧನ

ಕಡಬ: ಕಡಬದಲ್ಲಿ ಗಾಂಜಾ ಮಾಫಿಯ ಬೆಳಕಿಗೆ ಬಂದಿದ್ದು, ಕಡಬ ಆರಕ್ಷಕ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ನೇತೃತ್ವದ ತಂಡ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಕಡಬ ತಾಲೂಕಿನ  ಬಂಟ್ರ ಪಿಲಿಮಜಲು ಮರುವಂತಿಲ ನಿವಾಸಿ ಮಹಮ್ಮದ್ ಶಾಫಿ(35) , ಕಳಾರ ಕಾಲನಿ ನಿವಾಸಿ ಮಹಮ್ಮದ್ ತ್ವಾಹ(18) ಎಂದು ಗುರುತಿಸಲಾಗಿದೆ. ಪೊಲೀಸರು ರಾತ್ರಿ ವೇಳೆ  ಗಸ್ತಿನಲ್ಲಿದ್ದಾಗ  ಕಳಾರ ಸಮೀಪ ಅಂಗಡಿಯ ಪಕ್ಕದಲ್ಲಿ ಓರ್ವ ಗಾಂಜಾ ಸೇವಿಸಿ ತೂರಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದಾಗ ಮಾದಕ ವಸ್ತು ಸೇವಿಸಿರುವುದು ಗಮನಕ್ಕೆ […]

ಕಡಬ: ನಶೆಯಲ್ಲಿ ತೇಲುತ್ತಿದ್ದವರನ್ನು ವೈದ್ಯಕೀಯ ತಪಾಸಣೆ; ಗಾಂಜಾ ಸೇವನೆ ದೃಢ, ಇಬ್ಬರ ಬಂಧನ Read More »