ಕೊಡಗು

ಕೊಡಗು: ಅ.23 ಹಾಗೂ 24 ರಂದು ರಾಜ್ಯ ಮಟ್ಟದ ಅಂಡರ್-20 ಫುಟ್ಬಾಲ್ ಪಂದ್ಯ.

ಚೆಟ್ಟಳ್ಳಿ ಅ.19 : ಕಂಡಕರೆಯ ಗಾಂಧಿ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಅಂಡರ್- 20 ಕಾಲ್ಚೆಂಡು ಪಂದ್ಯಾಕೂಟ ಚೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅ.23  ಹಾಗೂ ‌ ಅ.24 ರಂದು  ನಡೆಯಲಿದೆ ‌ಎಂದು ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಷರೀಫ್ ಪಿ.ಎಂ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅ.23 ಬೆಳಗ್ಗೆ 9 ಗಂಟೆಗೆ, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪನವರು […]

ಕೊಡಗು: ಅ.23 ಹಾಗೂ 24 ರಂದು ರಾಜ್ಯ ಮಟ್ಟದ ಅಂಡರ್-20 ಫುಟ್ಬಾಲ್ ಪಂದ್ಯ. Read More »

ಮೈಸೂರು ದಸರಾ : ಸ್ತಬ್ಧಚಿತ್ರಗಳಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ

ಮಡಿಕೇರಿ : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳು ಭಾಗವಹಿಸಿದ್ದವು, ಇದರಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಬಹುಮಾನ ಲಭಿಸಿದೆ. “ಕೈಬೀಸಿ ಕರೆಯುತ್ತಿದೆ ಕೊಡಗೆಂಬ ಬೆಡಗು” ಈ ನಾಡಿನ ಜೀವನದಿ ಕಾವೇರಿಯ ತವರು ನೆಲ ಕೊಡಗು. ಹಸಿರು ವನಸಿರಿಯಿಂದ ಕಂಗೊಳಿಸುವ ಕೊಡಗನ್ನು ‘ದಕ್ಷಿಣದ ಕಾಶ್ಮೀರ’ ವೆಂದೂ ಹಾಗೂ ‘ಸ್ಕಾಟ್‌ ಲ್ಯಾಂಡ್ ಆಫ್ ಇಂಡಿಯಾ’ ಎಂತಲೂ ಕರೆಯಲ್ಪಡುತ್ತದೆ. ಪಶ್ಚಿಮಘಟ್ಟದ ಬ್ರಹ್ಮಗಿರಿ ತಪ್ಪಲಿನಿಂದ ಉದ್ಭವವಾಗುವ ಕಾವೇರಿಯ ಉಗಮಸ್ಥಾನ ತಲಕಾವೇರಿ, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ, ಪಾಡಿ

ಮೈಸೂರು ದಸರಾ : ಸ್ತಬ್ಧಚಿತ್ರಗಳಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ