ಜೀವನ ಪಯಣ ಕೊನೆಗೊಳಿಸಿದ ಬಬಿಯಾ; ಸರೋವರ ದೇಗುಲ ಅನಂತಪುರದ ʻದೇವರ ಮೊಸಳೆʼ ಇನ್ನಿಲ್ಲ.!

ಕಾಸರಗೋಡು: ದೇವರ ಮೊಸಳೆ ಎಂದೇ ಖ್ಯಾತಿ ಪಡೆದಿದ್ದ ಬಬಿಯ ಜೀವನ‌ಪಯಣ ಕೊನೆಗೊಳಿಸಿದೆ. ದೇವರ ಈ ಮೊಸಳೆ, ನೈವೇದ್ಯ ಸ್ವೀಕರಿಸಲು ಬಂದಾಗ ಮಾತ್ರವೇ ಭಕ್ತರಿಗೆ ದರ್ಶನ ಸಿಕ್ಕುತ್ತಿತ್ತು ನೈವೇದ್ಯ ಸ್ವೀಕರಿಸಿ ಸರೋವರದ ಗುಹೆ ಪ್ರವೇಶಿಸುತ್ತಿದ್ದ . ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಗೆ ಸಮೀಪದಲ್ಲಿರುವ ಪ್ರಸಿದ್ಧ ಸರೋವರ ಕ್ಷೇತ್ರ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರಪಾಲಕನಂತಿದ್ದ ದೇವರ ಮೊಸಳೆ ಬಬಿಯಾ ಇನ್ನಿಲ್ಲ ಸರೋವರ ದೇವಸ್ಥಾನದಲ್ಲಿ 75 ವರ್ಷಗಳಷ್ಟು ಸುದೀರ್ಘ ಬದುಕು ಸಾಗಿಸಿದ್ದ ಬಬಿಯಾ ನಿನ್ನೆ ತಡರಾತ್ರಿ ಅನಂತ ಸಾನ್ನಿಧ್ಯ […]

ಜೀವನ ಪಯಣ ಕೊನೆಗೊಳಿಸಿದ ಬಬಿಯಾ; ಸರೋವರ ದೇಗುಲ ಅನಂತಪುರದ ʻದೇವರ ಮೊಸಳೆʼ ಇನ್ನಿಲ್ಲ.! Read More »