ಓಡಬೈ

ಓಡಬಾಯಿ:ಕಾರು- ಸ್ಕೂಟಿ ನಡುವೆ ಅಪಘಾತ, ಸ್ಕೂಟಿ ಸವಾರನಿಗೆ ಗಾಯ.

ಸುಳ್ಯ: ಇಲ್ಲಿನ ಓಡಬಾಯಿ ಬಳಿ ರಿಟ್ಝ್ ಕಾರು ಹಾಗೂ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದೆ. ಪೈಚಾರು ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಹೋಂಡಾ ಸ್ಕೂಟಿ ಸುಳ್ಯದಿಂದ ವಿನು ನಗರ ಬಳಿ ತಿರುಗುತ್ತಿದ್ದ ರಿಡ್ಜ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿ ಸವಾರನಿಗೆ ಗಾಯಗಳಾಗಿದ್ದು, ಗಾಯಾಳುವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಓಡಬಾಯಿ:ಕಾರು- ಸ್ಕೂಟಿ ನಡುವೆ ಅಪಘಾತ, ಸ್ಕೂಟಿ ಸವಾರನಿಗೆ ಗಾಯ. Read More »

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಓಡಬೈ ನಲ್ಲಿ ಧ್ವಜ ವಿತರಣೆ.!

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಓಡಬೈ ನಲ್ಲಿ ಧ್ವಜ ವಿತರಣೆ ನಡೆಯಿತು. ಓಡಬೈ ಸಿದ್ದೀಕ್ ರವರ ಅಂಗಡಿಗೆ ಧ್ವಜ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಿಝಾರ್, ಅಶ್ರಫ್, ಸಿದ್ದೀಕ್, ಅಬ್ದುಲ್ ಖಾದರ್, ತಾಜುದ್ದೀನ್ ಉಪಸ್ಥಿತರಿದ್ದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಓಡಬೈ ನಲ್ಲಿ ಧ್ವಜ ವಿತರಣೆ.! Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ