ಪ್ರವೀಣ್ ನೆಟ್ಟಾರು, ಮಸೂದ್ ಕಳಂಜ ಮನೆಗೆ ನಾಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಎಮ್. ಎಲ್. ಸಿ. ಫಾರೂಕ್ ಭೇಟಿ.!

ಸುಳ್ಯ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ, ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ಪೂಜಾರಿ ನೆಟ್ಟಾರು ಹಾಗೂ ಕಳಂಜದಲ್ಲಿ ಗುಂಪು ಹಲ್ಲೆಗೊಳಗಾಗಿ ಸಾವಿಗೀಡಾಗಿರುವ ಮಸೂದ್ ಕಳಂಜ ಇವರುಗಳ ಮನೆಗೆ ಅಗಸ್ಟ್ ೧ (ನಾಳೆ) ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಎಂ ಎಲ್ ಸಿ ಫಾರೂಕ್ ಬಿ ಎಂ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ನಂತರ ಅಲ್ಲಿಂದ ಅವರು ಸುರತ್ಕಲ್ ನಲ್ಲಿ ಹತ್ಯೆಗೊಳಗಾದ ಫಾಝಿಲ್ ರವರ ಮನೆಗೂ ಭೇಟಿ ನೀಡಲಿದ್ದಾರೆ […]

ಪ್ರವೀಣ್ ನೆಟ್ಟಾರು, ಮಸೂದ್ ಕಳಂಜ ಮನೆಗೆ ನಾಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಎಮ್. ಎಲ್. ಸಿ. ಫಾರೂಕ್ ಭೇಟಿ.! Read More »