ಅಪಘಾತದಲ್ಲಿ ಗಾಯಗೊಂಡ ಕೆ.ವಿ.ಜಿ ಐ.ಟಿ.ಐ ವಿದ್ಯಾರ್ಥಿಗೆ, ಆರ್ಥಿಕ ಸಹಾಯ ನೀಡಿದ ಡಾ. ರೇಣುಕಾ ಪ್ರಸಾದ್ ಕೆ.ವಿ.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳು ಡಾ. ರೇಣುಕಾ ಪ್ರಸಾದ್ ಕೆ.ವಿಯವರು ಆರ್ಥಿಕ ಸಹಾಯ ನೀಡಿದ್ದಾರೆ. ಇತ್ತೀಚಿಗೆ ಅರಂಬೂರಿನಲ್ಲಿ ಬೈಕ್ ಅಪಘಾತವಾಗಿ ತೀವ್ರ ತರದ ಗಾಯದಿಂದ ಕಾಲು ಮುರಿತಕ್ಕೊಳಾಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಳ್ಯ ಕೆ.ವಿ.ಜಿ, ಐ.ಟಿ.ಐನ ತೇಜಸ್ ಎಂಬ ವಿದ್ಯಾರ್ಥಿಗೆ ತುರ್ತು ಆರ್ಥಿಕ ಸಹಾಯವಾಗಿ ₹10,000 ವನ್ನು ನೀಡಿದ್ದಾರೆ. ತಂದೆ ತಾಯಿ ಇಬ್ಬರು ಇಲ್ಲದೇ ತಬ್ಬಲಿಯಾಗಿರುವ ಕಾರಣ ಕಲ್ಲುಗುಂಡಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತ, […]

ಅಪಘಾತದಲ್ಲಿ ಗಾಯಗೊಂಡ ಕೆ.ವಿ.ಜಿ ಐ.ಟಿ.ಐ ವಿದ್ಯಾರ್ಥಿಗೆ, ಆರ್ಥಿಕ ಸಹಾಯ ನೀಡಿದ ಡಾ. ರೇಣುಕಾ ಪ್ರಸಾದ್ ಕೆ.ವಿ. Read More »