ಬಿಗ್ ಟಿಕೆಟ್: ಕೇರಳದ ವ್ಯಕ್ತಿಗೆ ಒಲಿದ ಲಾಟರಿ ; ಒಂದು ಕಿಲೋ ಚಿನ್ನ ಗೆದ್ದ ಅನಿವಾಸಿ ಭಾರತೀಯ.

ಅಬುಧಾಬಿ : ಕೇರಳದ ಮತ್ತೊಬ್ಬ ವ್ಯಕ್ತಿಗೆ ‘ಬಿಗ್ ಟಿಕೆಟ್‌’ನ ಅದೃಷ್ಟ ಒಲಿದಿದೆ. ಅಕ್ಟೋಬರ್‌ನಲ್ಲಿ ನಡೆದ ಮೂರನೇ ವಾರದ ಡ್ರಾದಲ್ಲಿ ಅನಿವಾಸಿ ಭಾರತೀಯ ಕೇರಳದ ಮೂಲದ ಸಂದೀಪ್ ಪೊಂತಿಪರಂಪ್ 1 ಕೆಜಿ 24 ಕ್ಯಾರೆಟ್ ಚಿನ್ನವನ್ನು ಗೆದ್ದರು. 13 ವರ್ಷಗಳಿಂದ ಅನಿವಾಸಿಯಾಗಿರುವ ಸಂದೀಪ್ ಪ್ರಸ್ತುತ ಹಿರಿಯ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಗ್ ಟಿಕೆಟ್ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಕೊಂಡ ಸಂದೀಪ್ ಬಿಗ್ ಟಿಕೆಟ್ ಪಡೆದು ಡ್ರಾದಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ. ಅವರು ತನ್ನ 20 ಸ್ನೇಹಿತರ ಜೊತೆಗೂಡಿ ಕಳೆದ ಆರು […]

ಬಿಗ್ ಟಿಕೆಟ್: ಕೇರಳದ ವ್ಯಕ್ತಿಗೆ ಒಲಿದ ಲಾಟರಿ ; ಒಂದು ಕಿಲೋ ಚಿನ್ನ ಗೆದ್ದ ಅನಿವಾಸಿ ಭಾರತೀಯ. Read More »