ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ, ದಕ್ಷಿಣ ಕನ್ನಡ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ್ ಇವರ ಅನುಮೋದನೆಯೊಂದಿಗೆ, ಹಿರಿಯ ಕಾಂಗ್ರೆಸ್ ನಾಯಕರ ಶಿಫಾರಸ್ಸಿನ ಮೇರೆಗೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾದೆ. ಈ ನೂತನ ಪಟ್ಟಿಯಲ್ಲಿ ಪೈಚಾರಿನ ಬಶೀರ್ ಆರ್.ಬಿ ಹಾಗೂ ಮುಜೀಬ್ ಪೈಚಾರ್ ಹಾಗೂ ಇನ್ನಿತರ 28 ಮಂದಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
The post ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ: ಉಪಾಧ್ಯಕ್ಷರಾಗಿ ಬಶೀರ್ ಆರ್.ಬಿ, ಮುಜೀಬ್ ಪೈಚಾರ್ ಆಯ್ಕೆ appeared first on ನಮ್ಮ ಸುಳ್ಯ.