ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರು-ರಿಕ್ಷಾ ನಡುವೆ ಅಪಘಾತ. Leave a Comment / ನಮ್ಮ ಸುಳ್ಯ ನ್ಯೂಸ್ / By admin ಸುಳ್ಯ: ಸುಳ್ಯ ಭಾಗದಿಂದ ಹಳೆಗೇಟು ಕಡೆ ಹೋಗುತ್ತಿದ್ದ ರಿಕ್ಷಾ ಹಾಗೂ ನಿಸಾನ್ ಟೆರಾನೋ ನಡುವೆ ಜ್ಯೋತಿ ಆಸ್ಪತ್ರೆ ಬಳಿ ಅಪಘಾತ ಸಂಭವಿಸಿದೆ. ರಿಕ್ಷಾ ದಲ್ಲಿದ್ದವರಿಗೆ ಗಾಯಗಾಳಾಗಿದ್ದು, ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ರವಾನಿಸಲಾಗಿದೆ.