ಬೆಳ್ತಂಗಡಿ: ಫ್ಲೆಕ್ಸ್ ಅಳವಡಿಸುವಾಗ ವಿದ್ಯುತ್ ಶಾಕ್- ಓರ್ವನ ಸ್ಥಿತಿ ಗಂಭಿರ.!

ಬೆಳ್ತಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿಯ ಶ್ರೀ ಗೋಕರ್ಣನಾಥ ಕೋ ಓಪರೇಟೀವ್ ಬ್ಯಾಂಕ್ ಮುಂಭಾಗ ಫ್ಲೆಕ್ಸ್ ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಓವ೯ ಗಂಭೀರ ಗಾಯಗೊಂಡ ಘಟನೆ ಇಂದು (ನ.8) ರಾತ್ರಿ ಬೆಳ್ತಂಗಡಿಯಲ್ಲಿ ನಡೆದಿದೆ. ವಿದ್ಯುತ್ ಕಂಬಕ್ಕೆ ಹತ್ತಿ ಪ್ಲೆಕ್ಸ್ ಆಳವಡಿಸುವಾಗ ಈ ಅವಘಡ ಸಂಭವಿಸಿದ್ದು ಓರ್ವ ವಿದ್ಯುತ್ ಕಂಬದಿಂದ ಎಸೆಯಲ್ಪಟ್ಟಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಇನ್ನೊಬ್ಬನಿಗೂ ಶಾಕ್ ತಗುಲಿದೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ