ಜೆ.ಬಿ ಯುನೈಟೆಡ್: ಕ್ಲಬ್ ಲೀಗ್ 9’s ಫುಟ್ಬಾಲ್; ಜೆ.ಬಿ ಯುನೈಟೆಡ್ ಪ್ರಥಮ, ಟೌನ್ ಟೀಂ ದ್ವಿತೀಯ.

ಸುಳ್ಯ: ಜೆ.ಬಿ ಯುನೈಟೆಡ್ ಅರ್ಪಿಸಿದ ಕ್ಲಬ್ ಲೀಗ್ ಮಾದರಿಯ 9 ಜನರ, ಫುಟ್ಬಾಲ್ ಪಂದ್ಯಾಟವು ಅಕ್ಟೋಬರ್ 30 ರಂದು ಗಾಂಧಿನಗರ ಶಾಲಾ ಮೈದಾನದಲ್ಲಿ ನಡೆಯಿತು.

ಒಟ್ಟು 8 ತಂಡಗಳು ಭಾಗವಹಿಸಿದ್ದವು, ಈ ಪಂದ್ಯಾಟದ ಚಾಂಪಿಯನ್ ಆಗಿ ಜೆ.ಬಿ ಯುನೈಟೆಡ್, ಹಾಗೂ ರನ್ನರ್ಸ್ ಪ್ರಶಸ್ತಿಯನ್ನು ಟೌನ್ ಟೀಂ ಪಡೆದುಕೊಂಡಿತು. ವೈಯುಕ್ತಿಕ ಪ್ರಶಸ್ತಿಗಳಾದ,

ಟಾಪ್ ಸ್ಕೋರರ್ ಯಾಸೀಂ, ಬೆಸ್ಟ್ ಗೋಲ್ ಕೀಪರ್ ಶಮಾಲ್,

ಬೆಸ್ಟ್ ಪ್ಲೆಯರ್ ಶಾಹುಲ್ ಹಮೀದ್, ಬೆಸ್ಟ್ ಸ್ಟ್ರೈಕರ್ ನೌಶಾದ್, ಬೆಸ್ಟ್ ಡಿಫೆಂಡರ್ ತನ್ವೀರ್ ಆಯ್ಕೆಯಾದರು.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ