ಡಿ.31 ರಂದು ಕಂಚಿಲ್ಪಾಡಿ ಪ್ರಿಮಿಯರ್ ಲಿಗ್ ಒಂಬತ್ತನೇ ಆವೃತ್ತಿ ಕ್ರಿಕೆಟ್ ಪಂದ್ಯಾಟ

ಸುಳ್ಯ: ಬ್ರದರ್ಸ್ ಕಂಚಿಲ್ಪಾಡಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಹಾಗೂ ಜಾನ್ ಜಿಗರ್ ಸುಳ್ಯ ಅರ್ಪಿಸುವ ಒಂಬತ್ತನೇ ಆವೃತ್ತಿಯ ಕೆ.ಪಿ.ಎಲ್-9 ( ಕಂಚಿಲ್ಪಾಡಿ ಪ್ರಿಮಿಯರ್ ಲೀಗ್) ಕ್ರಿಕೆಟ್ ಪಂದ್ಯಾಟ ಇದೇ ಬರುವ ಡಿಸೆಂಬರ್ 31 ರಂದು ನಡೆಯಲಿದೆ. ಈ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯದಲ್ಲಿ ಒಟ್ಟು 12 ತಂಡಗಳು‌ ಭಾಗವಹಿಸಿಲಿದೆ. ಡಿಸೆಂಬರ್ 31 ಕನಕಮಜಲು ಶಾಲಾ ಮೈದಾನದಲ್ಲಿ ಪಂದ್ಯಾಕೂಟ ನಡೆಯಲಿದೆ ಎಂದು ಸಂಘಟಕರು ಈ ಮೂಲಕ‌ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ