ಸುಳ್ಯ: ನ್ಯೂ ಚಾಕಲೇಟ್ ಫ್ಯಾನ್ಸಿಯಲ್ಲಿ ದೀಪಾವಳಿ ಸ್ಪೆಷಲ್ ಆಫರ್.!

ಸುಳ್ಯ: ಸುಳ್ಯ ಕೆ.ಎಸ್ ಆರ್.ಟಿ.ಸಿ ಬಸ್ ನಿಲ್ದಾಣದ ಎದುರುಗಡೆ ಇರುವ ಸುಂತೋಡು ಕಾಂಪ್ಲೆಕ್ಸ್’ನಲ್ಲಿನ ನ್ಯೂ ಚಾಕೊಲೇಟ್ ಫ್ಯಾನ್ಸಿಯಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗಿದೆ.

ಹಾಗೂ ಪಾದರಕ್ಷೆ, 1 ಗ್ರಾಂ ಗೋಲ್ಡ್ ಕೂಡಾ ಇಲ್ಲಿ‌ ಲಭ್ಯವಿದೆ‌. ಪ್ರತಿ ಖರೀದಿಯಲ್ಲೂ ವಿಶೇಷ ಆಫರ್ ನೀಡಲಾಗಿದೆ. ಆ್ಯಂಟಿಕ್ ನಲ್ಲಿ 25%, ಫ್ಯಾನ್ಸಿ ಐಟಮ್ಸ್ ನಲ್ಲಿ 20%, ಬ್ಯೂಟಿ ಕ್ರೀಂ,( ಫಾಯಿಝ, ಗೋರಿ, ) 20%, ಗೂಡು ದೀಪಾ 20% ಹಾಗೂ ಇನ್ನಿತರ ವಿಶೇಷ ರಿಯಾಯಿತಿ ನೀಡಲಾಗಿದೆ, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ