ಸುಳ್ಯ: ನಗರದ ಮೆಗಾ ಶಾಪ್ ಬಳಿ ಇರುವ ಪ್ರಸಿದ್ಧ ‘ಕರಾವಳಿ ಮೊಬೈಲ್ಸ್’ ನಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಬಂಪರ್ ಬಹುಮಾನಗಳನ್ನು ಪಡೆಯಬಹುದಾಗಿದೆ.
ಕರಾವಳಿ ಮೊಬೈಲ್ಸ್ ನಲ್ಲಿ, ಮೊಬೈಲ್ ಖರೀದಿಸಿ, ಪ್ರತಿ ತಿಂಗಳು ಸ್ಕ್ರಾಚ್ ಕಾರ್ಡ್ಸ್’ನೊಂದಿಗೆ ಟಿ.ವಿ.ಎಸ್ ಜುಪಿಟರ್, ಹಾಗೂ ಐದು ಎಲ್.ಇ.ಡಿ ಟಿವಿ ಗೆಲ್ಲುವ ಅವಕಾಶ.

• ಪ್ರತಿ ಸ್ಮಾರ್ಟ್ ಫೋನ್ ಖರೀದಿಗೆ ಖಚಿತ ಉಡುಗೊರೆಗಳು
• ಮೊಬೈಲ್ ಬಿಡಿಭಾಗಗಳ ಖರೀದಿ ಮೇಲೆ 50% ರಿಯಾಯಿತಿ
• ನಿಮ್ಮ ಹಳೆಯ ಸ್ಮಾರ್ಟ್ ಫೋನ್’ಗಳಿಗೆ ಉತ್ತಮ ದರ ದೊಂದಿಗೆ 4G/5G ಫೋನ್ ಜೊತೆ ಎಕ್ಸ್ಚೇಂಜ್ ಮಾಡುವ ಅವಕಾಶ
• 0% ಬಡ್ಡಿ ದರದ ಲೋನಿನಲ್ಲಿ ಮೊಬೈಲ್ ಖರೀದಿಸಿ ನಂತರ ಪಾವತಿಸಿ
ಸೆಪ್ಟಂಬರ್ ತಿಂಗಳ, ಟಿ.ವಿ.ಎಸ್ ಜುಪಿಟರ್ ಗೆದ್ದ ‘ಕರಾವಳಿ ಮೊಬೈಲ್ಸ್’ ನ ಗ್ರಾಹಕ
‘ಕರಾವಳಿ ಮೊಬೈಲ್ಸ್’ ನಲ್ಲಿ ಈಗ ಸಾಲ ಸೌಲಭ್ಯ ಸುಲಭ :
ಕರಾವಳಿ ಮೊಬೈಲ್ಸ್ ನಲ್ಲಿ ಈಗ ಸಾಲ ಸೌಲಭ್ಯ ಸುಲಭ , ಎಲ್ಲಾ ರೀತಿಯ ಫೈನಾನ್ಸ್ ಲಭ್ಯವಿದೆ. ನೋ Cost EMI, ಅತ್ಯಂತ ಕಡಿಮೆ Down payment, ಅತ್ಯದ್ಭುತ EMI ದಿನಗಳು, ಅತ್ಯಧಿಕ ಬೆಲೆಯ ಫೋನ್ ಆಗಲಿ, ಕಡಿಮೆ ಬೆಲೆಯ ಫೋನ್ ಆಗಲಿ, ಪ್ರತಿಯೊಂದಕ್ಕೂ ಈಗ ಸುಲಭ EMI, ಈ ವಿಶೇಷ ದೀಪಾವಳಿ ಆಫರ್ ನ್ನು ಕರಾವಳಿ ಮೊಬೈಲ್ಸ್ ನೊಂದಿಗೆ ಆಚರಿಸಿ.
