ದಕ್ಷಿಣ ಕನ್ನಡ: ಜುಲೈ 8 ಶಾಲಾ ಕಾಲೇಜುಗಳಿಗೆ ರಜೆ ಇಲ್ಲ; ಜಿಲ್ಲಾಧಿಕಾರಿ – ಕರುನಾಡ ನ್ಯೂಸ್


ಮಂಗಳೂರು: ಕೆಲ‌ ದಿನಗಳಿಂದ ದಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ರಜೆ ಸಾರಲಾಗಿತ್ತು, ಆದರೆ ಜುಲೈ 8 ಶಾಲಾ‌ ಕಾಲೇಜು ಗಳಿಗೆ ರಜೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

The post ದಕ್ಷಿಣ ಕನ್ನಡ: ಜುಲೈ 8 ಶಾಲಾ ಕಾಲೇಜುಗಳಿಗೆ ರಜೆ ಇಲ್ಲ; ಜಿಲ್ಲಾಧಿಕಾರಿ appeared first on ಕರುನಾಡ ನ್ಯೂಸ್.Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ