ಟೊಮೆಟೋ ಬೆಲೆ ಗಗನಕ್ಕೇರುತ್ತಿದ್ದಂತೆ ಹಾಸನದ ಬೇಲೂರು ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೋ ಕಳ್ಳತನವಾಗಿದೆ. ಬೇಲೂರಿಗೆ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಧರಣಿ ಎಂಬುವವರು ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು 60 ಬ್ಯಾಗ್ ಟೊಮೆಟೋ ಬೆಳೆದಿದ್ದರು. ಆದರೆ ರಾತ್ರಿ ಹೊಲಕ್ಕೆ ನುಗ್ಗಿರುವ ಕಳ್ಳರು ಕಳ್ಳತನದಲ್ಲಿ ಟೊಮೆಟೋ ಕೊಯ್ದು ಪರಾರಿಯಾಗಿದ್ದಾರೆ.
The post ಹಾಸನದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೋ ಕಳ್ಳತನ ;ಬೆಲೆ ಏರುತ್ತಿದ್ದಂತೆ ಟೊಮೆಟೋಗೆ ಕಾವಲು..! appeared first on ಕರುನಾಡ ನ್ಯೂಸ್.