ಮಹಿಳಾ ಬಸ್ ಡ್ರೈವರ್ಗೆ ಕಾರು ಗಿಫ್ಟ್ ಕೊಟ್ಟ ಕಮಲ್ ಹಾಸನ್! – ಕರುನಾಡ ನ್ಯೂಸ್


ಬಸ್ ಚಾಲಕಿ ಶರ್ಮಿಳಾ ಫ್ಯಾಮಿಲಿಯನ್ನು ನಟ ಕಮಲ್ ಹಾಸನ್ ಮನೆಗೆ ಕರೆಸಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಗಾಂಧಿಪುರ ಟು ಸೋಮನೂರು ಮಾರ್ಗದಲ್ಲಿ ಖಾಸಗಿ ಬಸ್ ಚಾಲಕಿಯಾಗಿ (Driver) ಕಾರ್ಯನಿರ್ವಹಿಸುತ್ತಿರುವ ಶರ್ಮಿಳಾ ಕೆಲಸಕ್ಕೆ ಅನೇಕ ಗಣ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಯಮತ್ತೂರಿನಲ್ಲಿ ಸಾರಿಗೆ ಬಸ್ ಓಡಿಸಿದ ಮೊದಲ ಮಹಿಳಾ ಚಾಲಕಿ (Women Driver) ಎಂಬ ಹೆಗ್ಗಳಿಕೆಗೂ ಶರ್ಮಿಳಾ ಪಾತ್ರರಾಗಿದ್ದಾರೆ. ಇದೀಗ ಚಾಲಕಿಗೆ ತಮಿಳು ನಟ ಕಮಲ್ ಹಾಸನ್ (Kamal Haasan) ಕಾರು ಗಿಫ್ಟ್ ನೀಡಿದ್ದು, ಭಾರೀ ಸುದ್ದಿಯಾಗಿದೆ.

The post ಮಹಿಳಾ ಬಸ್ ಡ್ರೈವರ್ಗೆ ಕಾರು ಗಿಫ್ಟ್ ಕೊಟ್ಟ ಕಮಲ್ ಹಾಸನ್! appeared first on ಕರುನಾಡ ನ್ಯೂಸ್.



Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ