ದುಆ ಹಾಗು ನೇತೃತ್ವವನ್ನು ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ತ್ವಲಾಬ ಇದರ ಚೇರ್ಮಾನ್ ಬಹು। ಯೂಸುಫ್ ಸವಾದ್ ಫೈಝಿ ಅಲ್-ಮಅಬರಿ ವಹಿಸಿದರು.

ವೇದಿಕೆಯಲ್ಲಿ ಅಬ್ಬಾಸ್ ಹಾಜಿ ಸಂಟ್ಯಾರ್ ಉಪಸ್ಥಿತಿಯಿದ್ದರು. ಈ ಸಂಧರ್ಭ ಹಲವಾರು ಕಾರ್ಯಕರ್ತರು ಭಾಗವಹಿಸಿದರು.
ಶಾಖಾ ಕಾರ್ಯದರ್ಶಿ ಇರ್ಷಾದ್ ಸಂಪಾಜೆ ಸ್ವಾಗತಿಸಿ, ಮುದಸ್ಸಿರ್ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು